ಭಾಷೆ ಬದಲಾಯಿಸಿ
×
ವಿಷಯ
ಕನ್ನಡ – ಹಿಂದಿ (ರೋಮನ್ ಭಾಷೆಯಲ್ಲಿ)
ಪೊಲೀಸ್ ಠಾಣೆಯಲ್ಲಿ
  • ಕಾನ್‌ಸ್ಟೆಬಲ್ - ಹೇಳಿ, ನೀವು ಯಾರನ್ನು ಭೇಟಿಯಾಗಲು ಬಯಸುತ್ತೀರಿ?
    ಕೌ/ಕಾವೋ, ಅಪುನ್ ಕೈ ದಗೈ ಮಿಲಣ್ ಚಾಂಛ್?
  • ಗೋಪಾಲ - ನಾನು ಪೊಲೀಸ್ ಠಾಣೆಯ ಉಸ್ತುವಾರಿಯನ್ನು ಭೇಟಿ ಮಾಡಲು ಬಯಸುತ್ತೇನೆ.
    ಮೈ ಥಾಣಾದಾರ್ ಸೈಪ್ ದಗೈ ಮಿಲನ್ ಚಾನೂ/ಚಾಂಛು.
  • ಕಾನ್‌ಸ್ಟೆಬಲ್ - ಏಕೆ?
    ಕಿಲೆ?
  • ಗೋಪಾಲ - ನನ್ನ ಸ್ನೇಹಿತ ಗಾಯಗೊಂಡಿದ್ದಾನೆ.ಅದರ ದೂರು ಬರೆಸಬೇಕು.
    ಮ್ಯರ ದಗಡೂ ಕೈಂ ಚೋಟ್ ಲಗೀ ಗೈ.ಯೇಕ್ ರಿಪೋಟ್ ಲಿಖೂಣ ಛು.
  • ಕಾನ್‌ಸ್ಟೆಬಲ್ - ಅಲ್ಲಿ ನೋಡಿ, ಸರ್ ಮುಂದೆ ಕುಳಿತಿದ್ದಾರೆ.
    ಉಥಾನ್ ಚಾವೋ, ಸಾಮಣೀ ಠುಲ್ ಸೈಬ್ ಭೈ ರಯೀ/ಬೈಠೀ ಛನ್.
  • ಠಾಣಾಧಿಕಾರಿ - ಬನ್ನಿ, ಕುಳಿತುಕೊಳ್ಳಿ.ಏನು ವಿಷಯ?
    ಆವೋ,ಬೈಠೋ.ಮೈದಂಗೈ ಕೆ ಕಾಮ್ ಛು?
  • ಗೋಪಾಲ - ನಾನೊಂದು ದೂರು ನೀಡಲು ಬಯಸುತ್ತೇನೆ.
    ಮೈನ್ ಏಕ್ ಸಿಕೈತ್ ಲಿಖೂಣ ಚಾನೂ/ಚಾಂಛು.
  • ಠಾಣಾಧಿಕಾರಿ - ಹೇಳಿ, ದೂರು ಏನು?
    ಕವೋ, ಕೆ ಸಿಕೈತ್ ಛು?
  • ಗೋಪಾಲ - ನನ್ನ ಸ್ನೇಹಿತನಿಗೆ ಮೋಟಾರ್ ಸೈಕಲ್ ಸವಾರನೊಬ್ಬ ಈಗಷ್ಟೇ ಡಿಕ್ಕಿ ಹೊಡೆದಿದ್ದಾನೆ.
    ಅಲ್ಲೈ-ಅಲೈ ಮ್ಯರ ದಗಡೀಕೈ.ಏಕ್ ಮೋಟರ್ ಸಾಯಿಕಿಲ್ ವಾಲಲ್ ಟಕ್ಕರ್ ಮಾರಿ ದೇ.
  • ಠಾಣಾಧಿಕಾರಿ - ಈಗ ಹೇಗಿದ್ದಾನೆ?
    ಅಬ್ ಉ ಕಸ್ ಛು?
  • ಗೋಪಾಲ - ಆತನಿಗೆ ಸರಿಯಾಗಿ ನಡೆಯಲು ಸಾಧ್ಯವಾಗುತ್ತಿಲ್ಲ.
    ವೀ ಕಯಾನ್ ಭಲೀ ಕೈಂ/ಭಾನ್ ಹಿಟಿ ನಿ ಜಾಣಾಯ್/ಜಾಣೈ.
  • ಠಾಣಾಧಿಕಾರಿ - ನಿಮ್ಮ ಗೆಳೆಯ ಈಗ ಎಲ್ಲಿದ್ದಾರೆ?
    ಅಬ್ ಅಪುಂಕ್ ದಗಡೀ ಕಾನ್ ಛು?
  • ಗೋಪಾಲ - ವ್ಯಕ್ತಿಯೊಬ್ಬರು ಆತನನ್ನು ಆಧರಿಸಿ ಇಲ್ಲಿಗೆ ಕರೆತರುತ್ತಿದ್ದಾರೆ.
    ಏಕ್ ಆದಿಮ್ ಉಕೈಂ ಸಹಾರ ದಿಬೆರ್ ಇಥೈಕೆ ಲ್ಯೋಣೌ.
  • ಮಹೇಶ - ನಮಸ್ತೇ, ಸರ್.
    ನಮಸ್ತೆ, ಥಾಣಾದಾರ್ ಸೈಪ್.
  • ಠಾಣಾಧಿಕಾರಿ - ಬನ್ನಿ, ಕುಳಿತುಕೊಳ್ಳಿ.ನೀವು ಎಲ್ಲಿ ಗಾಯಗೊಂಡಿದ್ದೀರಿ? ತೋರಿಸಿ.
    ಆವೋ ಬೈಠೋ.ಅಪುಂಕೈನ್ ಕಾನ್ ಚೋಟ್ ಲಾಗಿ ರೈ? ದಿಖಾವೋ.
  • ಮಹೇಶ - ಇಲ್ಲಿ ನೋಡಿ, ನನ್ನ ಮೊಣಕಾಲುಗಳು ನೋಯುತ್ತವೆ.
    ದೇಖೋ, ಮ್ಯಾರ ಘುನೋನ್ ಮೇ ಚೋಟ್ ಲಾಗೀ ರೈ.
  • ಠಾಣಾಧಿಕಾರಿ - ತಪ್ಪಾದ ಬದಿಯಲ್ಲಿ ಯಾರು ನಡೆಯುತ್ತಿದ್ದರು?
    ಗಲತ್ ಸೈಡ್ ಮೈ ಕೋ ಹಿಟಣೌಛೀ?
  • ಮಹೇಶ - ದ್ವಿಚಕ್ರವಾಹನ ಸವಾರ ರಾಂಗ್ ಸೈಡ್‌ನಲ್ಲಿ ವೇಗವಾಗಿ ಬರುತ್ತಿದ್ದ.
    ಮೋಟರ್ ಸೈಕಿಲ್ ವಾಲ ಗಲತ್ ಸೈಡ್ ಮೇ ತೇಜ್ ಚಲಣೌಛೀ.
  • ಠಾಣಾಧಿಕಾರಿ - ಮೋಟಾರ್ ಸೈಕಲ್ ಮಾಲೀಕರ ವಿರುದ್ಧ ದೂರು/ಎಫ್‌ಐಆರ್ ದಾಖಲಿಸಲು ನೀವು ಬಯಸುವಿರಾ?
    ಕೆ ಅಪೂನ್ ಮೋಟರ್ ಸಾಯಿಕಿಲ್ ವಾಲಕ್ ಖಿಲಾಪ್ ಸಿಕೈತ್/ಎಫ್ಐಆರ್ ಲಿಖೂಣ ಚಾಂಛಾ?
  • ಮಹೇಶ - ಹೌದು, ನಾನು ದೂರು ಸಲ್ಲಿಸಲು ಬಯಸುತ್ತೇನೆ.
    ಜೀ ಹೋಯಿ, ಲಿಖೂಣ ಚಾನೂನ್ / ಚಾಂಛು.
  • ಠಾಣಾಧಿಕಾರಿ - ದಯವಿಟ್ಟು ಹೋಗಿ, ಮುನ್ಷಿ ಜೀ ಅವರಲ್ಲಿ ಎಫ್‌ಐಆರ್ ದಾಖಲಿಸಿ.ಅದನ್ನು ನೋಂದಾಯಿಸಿ ಮತ್ತು ನಾವು ಅದರ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ.
    ಜಾವೋ, ಮುಶೀ ಜ್ಯೂ ಥೈನ್ ಎಫ್ಐಆರ್ ದರ್ಜ್ ಕರಾವೋ ಔರ್ ಯೇ ಪರಿ ಹಮ್ ಜರೂಡೀ ಕಾರವಾಯೀ ಕರೂಂಲ್.