ಭಾಷೆ ಬದಲಾಯಿಸಿ
×
ವಿಷಯ
ಕನ್ನಡ – ಹಿಂದಿ (ರೋಮನ್ ಭಾಷೆಯಲ್ಲಿ)
ಭವಿಷ್ಯತ್ಕಾಲದ ಕ್ರಿಯಾಪದಗಳ ಕೆಲವು ಉದಾಹರಣೆಗಳು
  • ನೀವು ಯಾವಾಗ ಹೋಗುವಿರಿ
    ಅಪುನ್ ಕಬ್ ಜಾಲಾ
  • ನಾಳೆ ಹೋಗುತ್ತೇನೆ
    ಭೋಲ್ ಹುನ್ ಜೂಂನ್
  • ನೀವು ಅಲ್ಲಿಗೆ ಯಾವಾಗ ಹೋಗುವಿರಿ
    ವಾಂ ಕಬ್ ಜೂಂನ್
  • ಅವರು ಇಲ್ಲಿಗೆ ಬಂದಾಗ
    ಜಬ್ ಉ ಯೂಂ ಆಲ್
  • ಈಗೇನಾಗುತ್ತದೆ
    ಫಿರ್ ಕೇ ಹೋಲ್
  • ನಾಳೆ ಊಟಕ್ಕೆ ಬರುತ್ತೇವೆ
    ಖಾಂಣಾ ಹುಂ ಭೋ ಆಲ್
  • ಅಲ್ಲಿ ಹೋಗಿ ಏನು ಮಾಡುವಿರಿ
    ವಾಂ ಜೈಬೈರ್ ಕೇ ಕರಲಾ
  • ಅಲ್ಲಿ ತಲುಪಿ ಕಥೆ ಕೇಳುತ್ತೇವೆ
    ವಾಂ ಪುಜಿ ಬೇರ್ ಕಾಥ್ ಸುಣುಂನ್