ಭಾಷೆ ಬದಲಾಯಿಸಿ
×
ವಿಷಯ
ಕನ್ನಡ – ಹಿಂದಿ (ರೋಮನ್ ಭಾಷೆಯಲ್ಲಿ)
ದುಃಖದ ಸಂದರ್ಭದಲ್ಲಿ ಉಚ್ಚರಿಸುವ ಕೆಲವು ಪದಗಳು ಮತ್ತು ವಾಕ್ಯಗಳು
  • ನಿಸ್ಸಹಾಯಕ/ಅದೃಷ್ಟಹೀನ
    ಹಾದಿs
  • ಶಿವ ಶಿವಾ
    ಶಿಬೌs, ಶಿಬ್
  • ನನಗೆ ತುಂಬ ಪಾಪ ಅನ್ನಿಸುತ್ತದೆ.
    ಅತ್ತಿ ಕೈಕೈ ಲಾಗ್‌ಣೈ
  • ನಿಮ್ಮ ಬಗ್ಗೆ ನನಗೆ ತುಂಬ ಬೇಸರವಾಯಿತು.
    ಭೌತೈ ನಕ್ ಲಾಗೌ ಯೋ ಸುನ್ ಬೇರ್!
  • ನನ್ನಿಂದ ಏನಾದರೂ ಸಹಾಯ ಬೇಕಿದ್ದರೆ ಹೇಳಿದೆ.
    ಮ್ಯಾರ್ ಲೈಕ್ ಕೆ ಕಾಮ್ ಹೋಲೋ ತು ಬತೈಯಾ!
  • ಇದನ್ನು ಕೇಳಿ ನನಗೆ ತುಂಬ ಕಸಿವಿಸಿಯಾಯಿತು.
    ಭೌತೇ ಖರಾಬ್ ಹೈಗೋ ಯಸ್ ಸುಣಿ ಬೇರ್!
  • ಇದು ಯಾರ ನಿಯಂತ್ರಣದಲ್ಲೂ ಇರುವ ವಿಷಯವಲ್ಲ.
    ಯಮೈ ಕೈಕೈ ಹಾಥೌಕಿ ಕೇ ಬಾತೈ ನಿನ್ ಭೈ!
  • ತಾಳ್ಮೆಯಿರಲಿ.ನಿಧಾನಕ್ಕೆ ಎಲ್ಲವೂ ಸರಿ ಹೋಗುತ್ತೆ.
    ಧೈರಜ್ ಧರೈ ಮಾಂಠು ಮಾಂಠು ಸಬ್ ಠೀಕ್ ಹೈ ಜಾಲ್!
  • ಏನಾದರೂ ಸಮಸ್ಯೆ (ತೊಂದರೆ) ಇದ್ದರೆ ನನಗೆ ತಿಳಿಸಿ.
    ಕೆ ಲೈ ದುಃಖ್ ತಕ್ಲೀಫ್ ಹೋಲಿ ತೊ ಮಕಮ್ ಬತೈಯಾ!
  • ಇದು ಮನುಷ್ಯರ ನಿಯಂತ್ರಣದಲ್ಲಿ ಇಲ್ಲ.
    ಮೈಸ್‌ನಾಂಕ್ ಹಾತೈಕಿ ಕೇ ಬಾತೇ ನಿನ್ ಭೈ ಯಮೈ!
  • ಏನು ಮಾಡೋಕಾಗುತ್ತೆ, ಎಲ್ಲವೂ ದೇವರ ಇಚ್ಛೆ.
    ಕೆ ಕರ್ ಜೈ ಸಕಿನ್, ಸಬ್ ಭಗವಾನೈಕಿ ಮರ್ಝಿ ಭಾಯಿ!