ಭಾಷೆ ಬದಲಾಯಿಸಿ
×
ವಿಷಯ
ಕನ್ನಡ – ಹಿಂದಿ (ರೋಮನ್ ಭಾಷೆಯಲ್ಲಿ)
ಆಭರಣ, ಅಲಂಕಾರದ ವಸ್ತುಗಳು
  • ಬೈತಲೆಯಲ್ಲಿ ಇಡಲು
    ಸಿಂಧೂರ್
  • ಟಿಕಳಿ ಇಡಲು
    ಇಂಗೂರ್
  • ಬಿಂದಿ
    ಬಿಂದಿ
  • ಚರೇಯು ಧಾನ್ಯಗಳ ಮಾಲೆ
    ಚರಯೋ
  • ಕುತ್ತಿಗೆಯ ಸುತ್ತಲೂ ಧರಿಸುವ ಅಗಲವಾದ ಬ್ಯಾಂಡ್
    ಗುಲೋಬಂದ್
  • ಮೂಗಿನಲ್ಲಿ ಧರಿಸುವ ರಿಂಗ್, ನತ್ತು
    ನಥ್
  • ನೋಸ್ ಪಿನ್ , ಮೂಗು ಬೊಟ್ಟು
    ಫುಲ್ಲಿ
  • ಲವಂಗ ಆಕೃತಿಯ ಮೂಗುಬೊಟ್ಟು
    ಲೌಂಗ್
  • ಕಂಕಣ (ಬ್ರೇಸ್‌ಲೆಟ್)
    ಪೌಂಚಿ
  • ಕುತ್ತಿಗೆಯ ಸುತ್ತಲೂ ಧರಿಸುವ ಬೆಳ್ಳಿಯ ದಪ್ಪನೆಯ ಆಭರಣ
    ಹಂಸುಲಿ
  • ಕಿವಿಯೋಲೆ
    ಮುನಾಡ್
  • ಕಂಕಣ
    ಧಾಗುಲ್
  • ರಿಂಗ್
    ಮುನಡಿ
  • ಬಳೆಗಳು
    ಚುಡ್
  • ಬಳೆ
    ಚೂಡಿ
  • ಕಾಲಿನ ಹೆಬ್ಬೆರಳಿನಲ್ಲಿ ರಿಂಗ್ ಆಕೃತಿಯಲ್ಲಿ ಧರಿಸುವ ಆಭರಣ
    ಬಿಚ್ಛು
  • ಕಾಲ್ಗೆಜ್ಜೆ
    ಪಾಯಲ್
  • ಹಾರ, ನೆಕ್ಲೇಸ್
    ಮಾಲ್, ಮಾವ್
  • ಮುತ್ತಿನ ಹಾರ
    ಮೋತ್ಯೂಂ, ಮಾವ್
  • ಕುತ್ತಿಗೆಯಲ್ಲಿ ಸರದಂತೆ ಜೋತಾಡುವ ಆಭರಣ
    ಲಟಕನ್