ಭಾಷೆ ಬದಲಾಯಿಸಿ
×
ವಿಷಯ
ಕನ್ನಡ – ಹಿಂದಿ (ರೋಮನ್ ಭಾಷೆಯಲ್ಲಿ)
ಮಾರುಕಟ್ಟೆಯಲ್ಲಿ, ಅಂಗಡಿ ಮಾಲೀಕನೊಂದಿಗೆ
  • ಅಣ್ಣ, ಸೀಬೆಹಣ್ಣಿಗೆ ಎಷ್ಟು ರೇಟು?
    ಭಾಯೀ, ಅಮರೂದ್ ಕೇ ಭೈ ದಿಣೌ ಛಾ?
  • ಕಿಲೋಗೆ ಇಪ್ಪತ್ತು ರೂಪಾಯಿಗಳು.ನಿಮಗೆಷ್ಟು ಕೊಡಲಿ?
    ಬೀಸ್ ರೂಪೈಂ ಕಿಲೋ ಛನ್.ಕತು ದಿ ದ್ಯುಂ?
  • ದಯಮಾಡಿ ಸರಿಯಾದ ಬೆಲೆಗೆ ಕೊಡಿ.ನನಗೆ ಎರಡು ಕಿಲೋ ಬೇಕು.
    ಸಹೀ ಸಹೀ ರೇಟ್ ಲಗಾವೋ, ದ್ವಿ ಕಿಲೋ ಚೈನೀಂ ಮಕಂ.
  • ಇದಕ್ಕಿಂತ ಕಡಿಮೆ ದರಕ್ಕೆ ಸಾಧ್ಯವಿಲ್ಲ.ಕೊಳ್ಳುವುದೋ, ಬೇಡವೋ ಎಂಬುದು ನಿಮಗೆ ಬಿಟ್ಟಿದ್ದು.
    ಯಹೈ ಕಮ್ ರೇಟ್ ಮೇ ನಿ ಮಿಲಾಲ್, ಲಿಯೌ ಯಾ ಝನ್ ಲಿಯೌ
  • ಸರಿ, ಹಾಗಾದರೆ ನನಗೆ ಒಂದೇ ಕಿಲೋ ಕೊಡು.ದಯಮಾಡಿ ಚೆನ್ನಾಗಿ ಹಣ್ಣಾದ ಸೀಬೆಹಣ್ಣುಗಳನ್ನು ಕೊಡು.
    ಲಾಔ ಪೈ ಏಕ್ಕೈ ಕಿಲಾ ದಿಯೌ, ಮುಣೀಂ ಭಲಾ ಭಾಲ್ ಪಾಕಿ ಪಾಕಿ ಜಾಮ್ ಧರ್ ದಿಯಾ.
  • ನನ್ನ ಬಳಿ ಚೀಲ ಇಲ್ಲ, ನೀವು ಅದನ್ನು ಹೇಗೆ ತೆಗೆದುಕೊಳ್ಳುತ್ತೀರಿ?
    ಮ್ಯಾರ್ ಪಾಸ್ ಥೈಲಿ ನ್ಹಾ, ಕ್ಯಮೇಂ ಲಿಜಾಲಾ.
  • ನನ್ನ ಬಳಿ ಚೀಲ ಇದೆ, ಅದರಲ್ಲಿ ಹಾಕು.
    ಥೈಲ್ ಥ ಮ್ಯಾರ್ ಪಾಸ್, ಯಮೇಂ ಖಿತ್ ದಿಯೌ
  • ನನಗೆ ಚಿಲ್ಲರೆ ಕೊಡಿ, ನನ್ನ ಬಳಿ ಕೊಡಲು ಚಿಲ್ಲರೆ ಹಣ ಇಲ್ಲ.
    ಡಬಲ್ ಟುಟಿ ದಿಯಾ ಮಕಂ, ಮ್ಯಾರ್ ಪಾಸ್ ಟುಟಿ ನ್ಹಾಂತನ್ ದಿಣಾ ಲಿಜಿ.
  • ಚಿಂತೆಯಿಲ್ಲ, ನನ್ನ ಬಳಿ ಚಿಲ್ಲರೆ ಇದೆ, ದಯವಿಟ್ಟು ಇದನ್ನು ಕೆಗೆದುಕೊಳ್ಳಿ.
    ಚಿಂತಾ ನಿ ಕರೌ.ಮ್ಯಾರ್ ಪಾಸ್ ಛನ್ ಟುಟಿ ಡಬಲ್, ಯೋ ಲಿಯೌ
  • ಅಣ್ಣಾ, ಐನೂರು ರುಪಾಯಿ ಚಿಲ್ಲರೆ ಇದೆಯೇ?
    ಭಾಯೀ, ಸೈಪ್ ತುಮ್ರಾ ಪಾಸ್ ಪಾಂಚ್ ಸೌಕ್ ಟುಟಿ ಛನ್ ಕೆ
  • ಇಲ್ಲ ಅಣ್ಣ, ಐನೂರು ರುಪಾಯಿಗಳದ್ದೂ ಇಲ್ಲ, ಹಾಗೆಯೇ ಐದು ರೂಪಾಯಿಗಳದ್ದೂ ಇಲ್ಲ.
    ನಾ ಹೌ ಪಾಂಚ್ ಸೌ ಛಾಡಿ ಪಾಂಚಾಕ್ ಲೈ ನ್ಹಾಂತನ್
  • ಇಲ್ಲಿ ಯಾರು ಕೊಡಬಲ್ಲರು, ಹೇಳುವಿರಾ?
    ಕೊ ದಿ ಸಕಂ ಯ್ಯೂಂ, ಬತಾಲಾ
  • ಬಹುಶಃ ಮುಂದುಗಡೆ ಇರುವ ಮಿಠಾಯಿಗಾರ ಕೊಡಬಹುದು.
    ಪಾರ್ ಉ ಹಲ್ವಾಯೀ ಪಾಸ್ ಮಿಲ್ ಜಾಲ್ ಶಾಯದ್
  • ಅಣ್ಣ, ನನಗೆ ಐದುನೂರು ರೂಪಾಯಿಗಳ ಚಿಲ್ಲರೆಯನ್ನು ಕೊಡುವಿರಾ?
    ಭಾಯೀ ಸೈಪ್ ಪಾಂಚ್ ಸೌ ನಾಟಾಕ್ ಖುಲಿ ದಿ ದೇಲಾ ಮಕಂ
  • ನಾನು ಕೊಡುತ್ತೇನೆ, ಆದರೆ ನೀವು ಸ್ವಲ್ಪ ಸಿಹಿತಿಂಡಿಗಳನ್ನು ಖರೀದಿಸಬೇಕು.
    ದಿ ತ್ ದ್ಯೂಂನ್ ಪರ್ ಮಿಠೇ ಲಿಂಣ ಪಡೈಲಿ ಥೋಡಿ ಭೌತಾ
  • ಆದರೆ, ಮೊದಲಿಗೆ ಅದರ ದರವನ್ನು ಹೇಳಿ, ಎರಡರ ಬೆಲೆ ಎಷ್ಟು?
    ಟೀಕ್ ಛ್, ಪರ್ ಪೈಲಿ ರೇಟ್ ಬತಾವೋ? ಕೆ ಭೌ ಛ್ ದ್ವೀನೋಂಕೈ?
  • ದರ ಎರಡಕ್ಕೂ ಒಂದೇ, ಎರಡಕ್ಕೂ ಕಿಲೋಗೆ ಇನ್ನೂರು ರೂಪಾಯಿಗಳು, ನೀವು ಯಾವುದನ್ನಾದರೂ ಆಯ್ಕೆ ಮಾಡಿ.
    ರೇಟ್ ಏಕ್ಕೈ ಛ್ ದವಿ ಸೌ ರೂಪೈ ಕಿಲಾ ದ್ವಿನೋಂಕ್ ಚಾಹೇ ಜೋ ವಾಲಿ ಲಿಯೌ
  • ಅಣ್ಣ, ಸ್ವಲ್ಪ ಕಡಿಮೆ ಮಾಡಿ.ನಾನು ಎರಡನ್ನೂ ತಲಾ ಅರ್ಧ ಕೆಜಿ ಕೊಳ್ಳುತ್ತೇನೆ.
    ಮುಣಿಂ ಕಮ್ ಕರೌ ದಾದೀ.ಆದು ಆದು ಕಿಲೋ ದ್ವೀನೇ ಲ್ಹನ್ಯೂನ್ ಮೈ.
  • ಅದು ಎರಡಕ್ಕೂ ಎರಡು ನೂರು ರೂಪಾಯಿ ದರ ಆಗುತ್ತದೆ, ಹಾಗಾದರೆ ನಾನು ನಿಮಗೆ ಕೊಡಲೇ?
    ದ್ವಿನೋಂsಕ್ ದ್ವಿ ಸೌ ಲಗಾಲಾ, ಬತಾವೋ ದ್ಯೂಂ?
  • ನೀವು ಹೇಗೆ ತೆಗೆದುಕೊಳ್ಳುತ್ತೀರಿ? ನಿಮ್ಮ ಬಳಿ ಚೀಲ ಇದೆಯೇ?
    ಕ್ಯಮೈಂ ಲಿಜಾಲಾ? ಝೋಲ್ ಛ್ ತುಮಾರ್ ಪಾಸ್?
  • ಅದನ್ನು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಕೊಡಿ.ನಾನು ಚೀಲವನ್ನು ತಂದಿಲ್ಲ.
    ಪ್ಲಾಸ್ಟಿಕಾ ಝ್ವಾಲ ಮೈ ದಿ ದಿಯೌ.ಝ್ವಾಲ ತ ಮೈ ನಿ ಲೈ ರಿಯೂಂ.
  • ಪ್ಲಾಸ್ಟಿಕ್ ಚೀಲಗಳನ್ನು ನಿಷೇಧಿಸಿದ್ದಾರೆ, ಅದನ್ನು ಬಳಸಿದರೆ ದಂಡ ತೆರಬೇಕಾಗುತ್ತದೆ.
    ಪ್ಲಾಸ್ಟಿಕಾಕ ಝ್ವಾಲ್ ಮೈ ಪಾವಂದೀ ಛ್, ಜುರ್ಮಾನ್ ಭರಣ್ ಪಡನೌ.
  • ಹಾಗಾದರೆ, ನೀವೇನು ಮಾಡುತ್ತೀರಿ ಅಣ್ಣಾ? ಯಾವುದಾದರೂ ಪರಿಹಾರ ಹೇಳಿ ನನಗೆ.
    ಪೈ ಕಸಿ ಹೋಲ್ ದಾಜ್ಯೂ? ಕೆ ಉಪಾಯ್ ಬತಾವೋ.
  • ಮುಂದಿನ ಅಂಗಡಿಯಲ್ಲಿ ಬಟ್ಟೆ ಚೀಲಗಳು ಲಭ್ಯವಿವೆ.ಅಲ್ಲಿಂದ ಒಂದು ಚೀಲ ತನ್ನಿ.
    ಉ ಸಾಮಣೀಂಕ ದುಕಾನ್ ಮೈ ಕಪಡಾಕ್ ಝ್ವಾಲ್ ಮಿಲ್ನೀ.ಏಕ್ ಲಿ ಲಿಯೌ.
  • ಹೌದು, ಅದು ಆದೀತು.ನಾನು ಅದರಲ್ಲಿ ಇಟ್ಟುಕೊಳ್ಳುತ್ತೇನೆ.ದಯವಿಟ್ಟು ನಿಮ್ಮ ಹಣ ತೆಗೆದುಕೊಳ್ಳಿ.
    ಹಾಂ ತೌ ಠೀಕ್ ಛ್, ಉಮೈ ಧರಿ ಲ್ಯೂಂನ್.ಯೋ ಲಿಯೌ ಅಪಣ್ ಡಬಲ್.