ಡಾಕ್ಟ್ರೇ, ಕಳೆದ ಮೂರು ದಿನಗಳಿಂದ ತುಂಬ ಜ್ವರವಿದೆ.ಆರೋಗ್ಯ ಸ್ಥಿತಿ ತುಂಬ ವಿಷಮವಾಗಿದೆ.ಮೈಕೈ ನೋವು ಕೂಡ ತುಂಬ ಆಗಿದೆ.ಸ್ವಲ್ಪವೂ ಹಸಿವೆಯಾಗುತ್ತಿಲ್ಲ.ತಲೆನೋವು ಕೂಡ ಇದೆ.ನೆಗಡಿಯಾಗಿ ಮೂಗಿನಿಂದ ನೀರು ಒಸರುತ್ತಿದೆ.ತುಂಬ ಕಷ್ಟವಾಗುತ್ತಿದೆ.
ಶ್ರೀಮಾನ್ ಕಂಪೌಂಡರ್ ಅವರೇ, ದಯವಿಟ್ಟು ನನ್ನ ಜ್ವರ ಎಷ್ಟಿದೆ ಎಂದು ನೋಡಿ.
ಕಂಪೋಂಡರ್ ಸೈಪ್, ಜರಾ ಮೇರ ಬುಖಾರ್ ನಾಪಿ ದಿಯೌ ತ್.
ಈ ಸಮಯದಲ್ಲಿ ಅದು ಒಂದುನೂರಾ ಮೂರು ಇದೆ.
ಏಕ್ ಸೌ ತೀನ್ ಛ್ ಏಲ್ ತ್.
ಡಾಕ್ಟರ್ ಜೀ, ಈ ಸಮಯದಲ್ಲಿ ಒಂದುನೂರಾ ಮೂರು ಇದೆ.
ಡಾಕ್ಟರ್ ಸೈಪ್ ಏಕ್ ಸೌ ತೀನ್ ಛ್ ಏಲ್
ಮೂರರಿಂದ ನಾಲ್ಕು ದಿನಗಳ ಹಿಂದೆ ನೀವು ಏನು ಸೇವಿಸಿದ್ದೀರಿ ಎಂದು ನನಗೆ ಹೇಳಿ.ಆಗ ಮಾತ್ರ ನನಗೆ ಸರಿಯಾದ ಕಾರಣ ತಿಳಿಯುವುದು.
ಖಾಂಣಾಪಿಂಣಾ ಮೈ ಕೆ ಲ್ಹೆ ತೀನ್ ಚಾರ್ ದಿನ್ ಪೈಲಿ ತುಮಲ್ ಯೋ ಲೈ ಮಕಂ ಬತಾವೋ ತಬೈ ಸಹೀ ಅಂದಾಜ್ ಏ ಸಕೈಲ.
ನಾನು ಮನೆಯಲ್ಲೇ ತಿಂದಿದ್ದೇನೆ, ಕುಡಿದಿದ್ದೇನೆ, ಸರ್.ಆದರೆ, ನಾಲ್ಕು ದಿನಗಳ ಹಿಂದೆ ನನಗೆ ತುಂಬ ಬಾಯಾರಿಕೆ ಆಗುತ್ತಿತ್ತು ಅಂತ ಒಂದು ಬಾಟಲ್ ತಂಪಾದ ಕೋಕಾ-ಕೋಲಾವನ್ನು ಫ್ರಿಜ್‌ನಿಂದ ತೆಗೆದು ನನ್ನ ಸ್ನೇಹಿತರ ಜೊತೆಗೆ ಕುಡಿದೆ.ಅದಾಗಿ ಎರಡನೇ ದಿನದಿಂದನೇ ನನಗೆ ಜ್ವರ ಶುರುವಾಗಿದೆ.
ಖಾಂಣಪೀಂಣ ತ್ ಘರೈ ಕೈ ಭೈ ಸೈಪ್ ಲೇಕಿನ್ ಚಾರ್ ದಿನ್ ಪೈಲಿ ಪ್ಯಾಸ್ ಲಾಗಿ ರೈಛಿ ತೋ ಏಕಿ ಪ್ರಿಜೌಕಿ ಠಂಡೀ ಕೋಕಾಕೋಲಾ ಪೀ ದೇ ದೋಸ್ತಾನಾಂಕ್ ದಗೈ, ಬಸ್ ವೀಕೈ ದುಹಾರ್ ದಿನ್ ಬೈ ಬುಖಾರ್ ಏಗೋ.
ಡಾಕ್ಟರ್ ಸರ್, ನೀವು ಸರಿಯಾಗಿ ಹೇಳಿದಿರಿ.ಈ ತಂಪು ಪಾನೀಯವನ್ನು ಕುಡಿಯಬಾರದಿತ್ತು.ಆ ಕಾರಣಕ್ಕೇ ಇದೆಲ್ಲ ಆಗಿದೆ.ಈಗಿನಿಂದ ನಾನು ತಂಪು ಪಾನೀಯಗಳನ್ನು ಮುಟ್ಟುವುದೂ ಇಲ್ಲ.ಅದು ನನ್ನ ಸ್ಥಿತಿಯನ್ನು ಹದಗೆಡಿಸುತ್ತದೆ.
ಇವೆರಡು ಮಾತ್ರೆಗಳನ್ನು ತೆಗೆದುಕೊಳ್ಳಬೇಕು, ದಿನದಲ್ಲಿ ಮೂರು ಸಲ, ಬೆಚ್ಚಗಿನ ನೀರಿನೊಂದಿಗೆ.ಬೆಳಗ್ಗೆ ತಿಂಡಿ ತಿಂದ ಮೇಲೆ ಒಂದು ಮಾತ್ರೆ ತೆಗೆದುಕೊಳ್ಳಿ ಹಾಗೂ ಈ ಔಷಧಿಯನ್ನು ಒಂದು ಮುಚ್ಚಳದಷ್ಟು ಪ್ರಮಾಣದಲ್ಲಿ ತೆಗೆದುಕೊಂಡು, ಬಿಸಿ ನೀರಿನಲ್ಲಿ ಬೆರೆಸಿ ದಿನದಲ್ಲಿ ನಾಲ್ಕು ಸಲ ಕುಡಿಯಿರಿ.
ಯೋ ದ್ವಿ ದ್ವಿ ಗೋಡ್ ಖಾಂಣ್ ಛನ್ ದಿನ್ ಮೇ ತೀನ್ ಬಾರ್ ಗರಮ್ ಪಾಂಣಿ ದಗೈ.ಯೋ ಏಕ್ ಗೋಲಿ ರತ್ತೈ ನಾಶ್ತಾ ಕರಿಯಾ ಬಾದ್ ಔರ್ ದಿನ್ ಮೈ ಚಾರ್ ಬಾರ್ ಯೋ ಪಿಣಿಂ ದವಾಯಿ ಏಕ್ ಢಕ್ಕನ್ ಗರಮ್ ಪಾಂಣಿ ಮೇ ಮಿಲೈ ಬೈರ್ ಪಿ ಲ್ಹಿಯಾ.
ಸರಿ, ಕಂಪೌಂಡರ್ ಸರ್.ಇದಕ್ಕಾಗಿ ನಾನು ಎಷ್ಟು ಹಣ ಪಾವತಿಸಬೇಕು?
ಠೀಕ್ ಛ್ ಕಂಪೋಂಡರ್ ಸೈಪ್.ಡಬಲ್ ಕತು ಹೈಗೈಯಿ?
ತಪಾಸಣೆಗೆ ನೂರು ರುಪಾಯಿಗಳ ಶುಲ್ಕ ಹಾಗೂ ಔಷಧಿಗಳಿಗೆ ಎಂಭತ್ತು ರೂಪಾಯಿಗಳು.ಒಟ್ಟಿಗೆ ಒಂದುನೂರಾ ಎಂಭತ್ತು ರೂಪಾಯಿಗಳನ್ನು ಕೊಡಿ.