ಅಕ್ಕಿ ಮತ್ತು ಬೇಳೆ ಬೆರೆಸಿ ಮಾಡಿದ ದಕ್ಷಿಣ ಏಷ್ಯಾದ ಖಾದ್ಯ (ಖಿಚಡಿ)
ಖಿಚಡಿ, ಖಿಚೈಡಿ
ಬೇಯಿಸಿದ ಬೇಳೆ
ದಾವ್
ಬೇಯಿಸಿದ ತರಕಾರಿಗಳು
ಸಾಗ್
ಎಳೆಯ, ಮೃದುವಾದ ಕೊಲೊಕೇಶಿಯಾ ಎಲೆಗಳಿಂದ ಸುತ್ತಿದ ತರಕಾರಿ
ಪಿನಾವೂ ಗಾಬ್‌ನೊಕ್ ಸಾಗ್
ವಿಷಕಾರಿ ಮುಳ್ಳುಗಳನ್ನು ಹೊಂದಿರುವ, ಆದರೆ ಬೇಯಿಸಿದಾಗ ಪ್ರಯೋಜನಕಾರಿಯಾದ ತರಕಾರಿ
ಬಿಬೂಣೋಂ ಸಾಗ್
ಅನ್ನದೊಂದಿಗೆ ಬೆರೆಸಿ ಸೇವಿಸಲು ಒಣ ಪಾಲಕ್ ಸಾಂಬಾರ್
ಟಿಪ್ಕ್, ಟಪಕಿ
ಟೊಮ್ಯಾಟೋ ಅಥವಾ ಮೂಲಂಗಿಯನ್ನು ಪುಡಿಮಾಡಿ, ಬಾಣಲೆಯಲ್ಲಿ ಬೇಯಿಸಿದ ನೀರಿನಂಶವಿರುವ ತರಕಾರಿ
ಥೇಚು
ನೆನೆಸಿದ ಅಕ್ಕಿಯನ್ನು ನುಣ್ಣಗೆ ರುಬ್ಬಿ, ಪಾಲಕ್ ಜೊತೆಗೆ ಬೇಯಿಸಿ, ಜಿಗುಟಾದ ದಪ್ಪನಾದ ಸಸ್ಯಾಹಾರಿ ಆಹಾರ, ಸಾಮಾನ್ಯವಾಗಿ ಅನ್ನದ ಜೊತೆಗೆ ಊಟ ಮಾಡಲಾಗುತ್ತದೆ
ಕಾಪ್
ಅರೆದು, ಒಣಗಿಸಿದ ಬೇಳೆಗಳಿಂದ ಮಾಡಿದ ಖಾದ್ಯ
ಬಡಿ
ಕಢಿ (ಒಣ ಮಾವಿನಕಾಯಿ, ಲಿಂಬೆಹಣ್ಣು ಅಥವಾ ಟೊಮ್ಯಾಟೋದಿಂದ ತಯಾರಿಸಿದ ಹುಳಿ ದ್ರವ)
ಝೋಯಿ, ಝೋಲಿ
ಕಢಿ (ಮೊಸರು ಅಥವಾ ಒಡೆದ ಹಾಲು ಸೇರಿಸಿ ಮಾಡುವ ಖಾದ್ಯ)
ಪಯೋ, ಪಲ್ಯೋ
ಆಲೂಗೆಡ್ಡೆ ಅಥವಾ ಕೊಲೊಕೇಶಿಯಾದ ತುಣುಕುಗಳನ್ನು ಒಣಗಿಸಿ ತಯಾರಿಸುವ ಒಣ ಮಸಾಲೆಯುಕ್ತ ಖಾದ್ಯ
ಗುಟುಕ್
ಸಾಮಾನ್ಯವಾಗಿ ಅನ್ನದ ಜೊತೆ ತಿನ್ನಲು ನೆಲಗಡಲೆಯಿಂದ ಮಾಡುವ ದಪ್ಪನಾದ ಗ್ರೇವಿ
ಡುಬುಕ್
ಉದ್ದಿನ ಕಾಳುಗಳನ್ನು ಬಾಣಲೆಯಲ್ಲಿ ಹುರಿದು, ಬೇಳೆ ಮಾಡಿ ಒರಟಾಗಿ ರುಬ್ಬಿ ಮಾಡಿದ ಖಾದ್ಯ
ಚೈಂಸ್
ಗಹತ್, ಭಟ್ ಕಾಳುಗಳನ್ನು ಬೇಯಿಸಿ ಕಾಳುಗಳನ್ನು ಬೇರ್ಪಡಿಸಿ, ಗರಂ ಮಸಾಲಾ ಸೇರಿಸಿ ಮಾಡಿದ ರಸ
ರಾಸ್
ಗೋದಿ ಹಿಟ್ಟನ್ನು ತುಪ್ಪದಲ್ಲಿ ಹುರಿದು, ಬೇಯಿಸಿ ಮಾಡಿದ ಭಟ್ ಬೇಳೆ
ಚುಲ್ಕಾಂಣಿ, ಚುಡ್‌ಕಾಂಣಿ
ಅಕ್ಕಿ ಮತ್ತು ಒಡೆದ ಹಾಲಿನ ಜೊತೆ ಬೇಯಿಸಿ, ಶೀತ ಅಥವಾ ಹೊಟ್ಟೆನೋವು ಇದ್ದಾಗ ನೀಡುತ್ತಾರೆ
ಜೌವ್
ರುಬ್ಬಿದ ಅಕ್ಕಿ ಮತ್ತು ಭಟ್ ಬೇಳೆಯನ್ನು ಒಟ್ಟಿಗೆ ಬೆರೆಸಿ, ಕಬ್ಬಿಣದ ಬಾಣಲೆಯಲ್ಲಿ ಬೇಯಿಸಿದ ಖಾದ್ಯ (ಕಾಮಾಲೆ ಇರುವವರಿಗೆ ನೀಡುವ ಆಹಾರ)
ಭಟ್ಟಿಜೈವ್
ಬೇಳೆಕಾಳುಗಳನ್ನು ಬಾಣಲೆಯಲ್ಲಿ ಅಥವಾ ಜಬ್ರಿಯಾದಲ್ಲಿ ಗರಂ ಮಸಾಲೆಯೊಂದಿಗೆ ಬೇಯಿಸಿ, ಧಾನ್ಯಗಳನ್ನು ತೆಗೆದು, ಪುಡಿಮಾಡಿ, ಲಡ್ಡುಗಳನ್ನು ಮಾಡುತ್ತಾರೆ ಮತ್ತು ಉಳಿದ ದಪ್ಪ ರಸವನ್ನು ಅನ್ನದೊಂದಿಗೆ ತಿನ್ನುತ್ತಾರೆ
ರಸ್‌ಭಾತ್
ಮಜ್ಜಿಗೆಯಿಂದ, ಮಾಡಿರುವ ಸಾಮಾನ್ಯವಾಗಿ ಮೂಲಂಗಿಯ ತರಕಾರಿ ಗ್ರೇವಿ
ಠಠ್‌ವಾಂಣಿ
ಹೆಚ್ಚು ನೀರು ಬೆರೆಸಿ ಮಾಡಿರುವ ಪಲ್ಯ
ಢಟ್‌ವಾಂಣಿ
ಮಜ್ಜಿಗೆ ಅಥವಾ ನೀರು ಬೆರೆಸಿ ತೆಳುಗೊಳಿಸಿದ ಪಾನೀಯ ಅಥವಾ ಪಲ್ಯದ ಗ್ರೇವಿ
ಛವಾಂಣಿ
ಗ್ರೇವಿ
ಝೋಲ್
ರೈತ
ರೈತ್
ಉಪ್ಪಿನಕಾಯಿ/ಹುಳಿ ಅಥವಾ ಚಟ್ನಿ
ಖಟೈ
ಉಪ್ಪು ಬೆರೆಸಿದ ಕಾದ್ಯ
ಲುಂಣಿನ್
ಬಿಸಿ ಎಣ್ಣೆ ಅಥವಾ ಬೆಂಕಿಯಲ್ಲಿ ಹುರಿದ ಒಣ ಮೆಣಸು
ಭುಟಿ ಖುಸ್ಯಾಣಿ
ಮೆಣಸಿನ ಖಾರ
ಝೌಇ, ಝೌಯ
ಒಂದು ತೀಕ್ಷ್ಣತೆ, ಮೈ ಜುಮ್ಮೆನ್ನಿಸುವ ಸಂಕೋಚನ
ಕುಕೈಲ್, ಕುಕೈಲಿ
ಬೇಯಿಸಿದ ಗ್ರೇವಿ, ಬೇಯಿಸಿದ, ತರಕಾರಿಗಳು, ಬೇಳೆಕಾಳುಗಳು ಇತ್ಯಾದಿ
ದಡ್‌ಬಡ್, ಲಟ್‌ಪಟ್
ಗೋಧಿಯಿಂದ ಮಾಡಲಾದ ರೊಟ್ಟಿ ಇತ್ಯಾದಿ
ರವಾಟ್
ಉದ್ದಿನ ಕಾಳು ತುಂಬಿಸಿ ಮಾಡಿದ ರೊಟ್ಟಿ
ಬೇಡು ರೋಟ್ ಯಾ ರವಾಟ್
ನೀರಿನೊಂದಿಗೆ ದಪ್ಪನಾಗಿ ಕಲಸಿದ ಹಿಟ್ಟನ್ನು ಹೆಂಚಿನ ಮೇಲೆ ಹರಡಿ ಮಾಡಿದ ರೊಟ್ಟಿ
ಛೋಯಿ ರೋಟ್ ಯಾ ರವಾಟ್
ನೆನೆಸಿದ ಗೋಧಿಯನ್ನು ತವೆಯಲ್ಲಿ ತುಪ್ಪದ ಜೊತೆಗೆ ಬೇಯಿಸಿ ಉಪ್ಪು ಅಥವಾ ಸಕ್ಕರೆ ಬೆರೆಸಿ ತಿನ್ನುವುರು
ಭಿರೂಡ್
ದೇವರಿಗೆ ಅರ್ಪಿಸಿದ ಪ್ರಸಾದ
ಪರ್‌ಸಾದ್
ಉಪ್ಪು
ಲೂಂಣ್
ಗಾಂಜಾ ಬೀಜಗಳನ್ನು ಹುರಿದು ಉಪ್ಪು ಬೆರೆಸಿ ಪುಡಿ ಮಾಡಿದ ವಸ್ತು
ಭಾಡ್‌ನೌಕ್ ಲೂಂಣ್
ಸಕ್ಕರೆ
ಚಿನಿ
ಬೆಲ್ಲ
ಗೂಡ್
ಎರಡೂವರೆ ಕಿಲೋಗ್ರಾಮ್ ತೂಗುವ ಬೆಲ್ಲದ ಪೆಂಟಿ (ಉಂಡೆ)
ಗುಡೈ ಭೈಲಿ
ಒಣ ಹಿಟ್ಟನ್ನು ತುಪ್ಪದಲ್ಲಿ ಹುರಿದು ಬೆಲ್ಲ ಸೇರಿಸಿ ಪ್ರಸಾದಕ್ಕಾಗಿ ಮಾಡಿದ ಬೆಲ್ಲದ ಹಪ್ಪಳ
ಗುಡ್ ಪಾಪಡಿ
ಕಲ್ಲುಸಕ್ಕರೆ
ಮಿಸಿರಿ
ಕಲ್ಲುಸಕ್ಕರೆಯ ಗಟ್ಟಿ ಅಥವಾ ತುಂಡು
ಮಿಸಿರಿ ಡೌವ್
ನಾಲಗೆಯ ಮೇಲೆ ಸಿಹಿ ಅಥವಾ ಉಪ್ಪಾಗಿ ರುಚಿ ಬಿಡುವ ಮೃದುವಾಗ ವಸ್ತುಗಳು
ಟಪುಕ್
ಜಗಿದಾದ ಅಥವಾ ಸೇವಿಸಿದಾಗ ಮುರಿಯುವಂತಹ ಶಬ್ದ ಮಾಡಿದ ಸಿಹಿ ಅಥವಾ ಉಪ್ಪಿನ ಖಾದ್ಯ
ಕಟಕ್
ಸಕ್ಕರೆ ಅಥವಾ ಬೆಲ್ಲದ ತುಂಡಿನೊಂದಿಗೆ ನಿಸ್ಸಾರವಾದ ಚಹಾ ಕುಡಿಯುವುದು
ಟಪುಕಿ ಚಹಾ
ಕಲ್ಲುಸಕ್ಕರೆಯೊಂದಿಗೆ ನಿಸ್ಸಾರವಾದ ಚಹಾ
ಕಟ್ಕಿ ಚಹಾ
ಆಗಾಗ ಸಣ್ಣ ಪ್ರಮಾಣದಲ್ಲಿ ಚಪ್ಪರಿಸಲು ಮಾಡಿರುವ ತಿನಿಸು
ಟಪುಕ್ ಲಗೂಂಣ್
ಹಿಟ್ಟನ್ನು ತುಪ್ಪದಲ್ಲಿ ಹುರಿದು ಪ್ರಸಾದಕ್ಕಾಗಿ ಮಾಡಿದ ದಪ್ಪನೆಯ ಸಿಹಿಯಾದ ದೋಸೆ
ರೋಟ್
ರವೆಯನ್ನು ತುಪ್ಪದಲ್ಲಿ ಹುರಿದು ಮಾಡಿರುವ ಸಿಹಿಯಾದ, ದಪ್ಪನಾದ ಜಿಲೇಬಿಕಂತಹ ಖಾದ್ಯ
ಸಿಡ್‌ನಲ್
ಬೇಯಿಸಬೇಕಾದ, ಹುರಿಯಬೇಕಾದ ಅಥವಾ ತಯಾರಿಸಬೇಕಾದ ವಸ್ತುವಿನ ಪ್ರಮಾಣ
ಘಾಣ್
ಸಿಹಿ ದೋಸೆ
ಪು
ಪೂರಿ
ಪುರಿ
ಬೆಲ್ಲ ಮತ್ತು ಹಿಟ್ಟನ್ನು ಬೆರೆಸಿ, ಎಣ್ಣೆ, ತುಪ್ಪದಲ್ಲಿ ಹುರಿದು ಮಾಡುವ ಖಾದ್ಯಗಳು
ಖಜೂರ್, ಲಗಡ್
ರವೆಯನ್ನು ಮೊಸರು ಮತ್ತು ಸಕ್ಕರೆಯಲ್ಲಿ ಬೆರೆಸಿ ತುಪ್ಪದಿಂದ ತಯಾರಿಸಿದ ಖಾದ್ಯ
ಸೈ, ಸಾಇ
ಅವಲಕ್ಕಿ
ಚ್ಯೂಡ್
ಅಕ್ಕಿಯನ್ನು ಹುರಿದು/ಪಫ್ ಮಾಡಿದ ಅಕ್ಕಿಯಿಂದ ಮಾಡಿದ ಪರ್ಮಲ್
ಖಾಜ್
ಹುಳಿ
ಖಟ್ಟ
ಸಿಹಿ
ಮಿಠ್
ಸಿಹಿ ಸಿಹಿ
ಮಧುರೈ ಮಧುರ್
ಸಿಹಿ
ಮಿಠಾಯಿ
ಬಾಲ ಮಿಠಾಯಿ (ಅಲ್ಮೋರಾದ ಪ್ರಖ್ಯಾತ ಸಿಹಿ ಖಾದ್ಯ)
ಬಾಲ ಮಿಠಾಯಿ
ಎಲೆಗಳಲ್ಲಿ ಸುತ್ತಿದ ಸಿಹಿಗಳು (ಅಲ್ಮೋರಾದ ಪ್ರಖ್ಯಾತ ಸಿಹಿಖಾದ್ಯ)