ಭಾಷೆ ಬದಲಾಯಿಸಿ
×
ವಿಷಯ
ಕನ್ನಡ – ಹಿಂದಿ (ರೋಮನ್ ಭಾಷೆಯಲ್ಲಿ)
ಅಡುಗೆ ಪಾತ್ರೆಗಳು, ಪರಿಕರಗಳು
  • ಪಾತ್ರೆ
    ಭಾನ್
  • ಬೇಯಿಸುವ ಮತ್ತು ತಿನ್ನುವ ಎಲ್ಲ ಬಗೆಯ ಅಡುಗೆ ಪಾತ್ರೆಗಳು
    ಭಾನ್‌ಕುನ್
  • ಕೌಲ್ಡ್ರನ್, ಮಡಿಕೆ
    ಡೇಗ್
  • ಕಂಚು ಸಹಿತ ಅಷ್ಟಧಾತುಗಳಿಂದ (8 ಲೋಹಗಳ ಮಿಶ್ರಣ) ಬೇಳೆಕಾಳುಗಳನ್ನು ಬೇಯಿಸಲು ಬಳಸುವ ದಪ್ಪನಾದ ಬಟ್ಟಲಿನ ಆಕಾರದ ಪಾತ್ರೆ
    ಭಡ್ಡೂ
  • ಹಿಡಿಕೆಯಿಲ್ಲದ ದಪ್ಪ ತಳವುಳ್ಳ ಪಾನ್
    ಜಬರಿ
  • ಹಿಡಿಕೆಯಿಲ್ಲದ ದೊಡ್ಡ ಮತ್ತು ದಪ್ಪನಾದ ತಳವುಳ್ಳ ಬಾಣಲೆಯಾಕಾರದ ಪಾನ್
    ಭದ್ಯಾವ್
  • 100-50 ಜನರಿಗೆ ಅನ್ನ ಮಾಡಲು ಬಳಸುವ ಹಿಡಿಕೆಗಳನ್ನು ಅಳವಡಿಸಿರುವ ದೊಡ್ಡ ತಾಮ್ರದ ಹಂಡೆ
    ತೌಲ್
  • 100-50 ಜನರಿಗೆ ಬೇಳೆ, ತರಕಾರಿಗಳು ಇತ್ಯಾದಿಗಳನ್ನು ಬೇಯಿಸಲು ಬಳಸುವ ಸಣ್ಣ ಬಾಯಿಯ ಅಡುಗೆ ಪಾತ್ರೆ
    ಕಸ್ಯಾರ್
  • ಅಡುಗೆಯ ದೊಡ್ಡ ಪಾತ್ರೆ
    ತೌಲಿ
  • ತಾಮ್ರದ ಮಡಕೆ
    ಗಗರಿ ಗಾಗರ್, ಗಗೌರ್
  • ಕಂಚಿನ ಮಡಕೆ/ಗಗರಿ
    ಫೌಲ್
  • ಅನ್ನ ಮಾಡಲು ಸಟ್ಟುಗ
    ಪಣ್ಯೋ
  • ಬೇಳೆ ಬೇಯಿಸಲು ಸಟ್ಟುಗ
    ಡಾಡು
  • ಚೌಕಾಕಾರದ ದೊಡ್ಡ ರುಬ್ಬುಗಲ್ಲು
    ಸಿಲ್
  • ಸಣ್ಣ, ಉದ್ದ ಮತ್ತು ವೃತ್ತಾಕಾರದ ರುಬ್ಬುಗಲ್ಲು
    ಲೋಡ್, ಲ್ವಾಡ್
  • ಚಮಚ
    ಚಮಚಿ
  • ತಟ್ಟೆ
    ಪರಾತ್
  • ಹಿತ್ತಾಳೆಯ ಸಣ್ಣ ಮಡಿಕೆ
    ಘಂಟಿ
  • ಚಿಮ್ಮಟಗಳು
    ಚಿಮುಟ್, ಚಿಮ್ಟ್, ಚಿಮಾಟ್
  • ಇಕ್ಕಳ
    ಸಂಡೇಸಿ
  • ಜರಡಿ
    ಛಣನಿ
  • ತವಾ, ಹೆಂಚು
    ತೌ, ತೌವ್
  • ತಟ್ಟೆ
    ಥಾಲಿ
  • ಬಟ್ಟಲು
    ಬ್ಯಾಲ್
  • ಲೋಟ (ವೃತ್ತಾಕಾರದ ಲೋಹದ ಪಾತ್ರೆ)
    ಲೋಟಿ
  • ಎರಡು ಲೋಟಗಳಷ್ಟು ನೀರು ಹಿಡಿಯುವ ಹಿತ್ತಾಳೆಯ ಸಣ್ಣ ಮಡಿಕೆ, ಮೊದಲು ಇದರಲ್ಲಿ ಚಹಾವನ್ನೂ ಮಾಡಲಾಗುತ್ತಿತ್ತು
    ಘಂಟಿ
  • ಗ್ಲಾಸ್
    ಗಿಲಾಸ್
  • ಡಬ್ಬ
    ಡಾಬ್
  • ದೀಪ
    ಲಂಫು
  • ಸೀಮೆಎಣ್ಣೆ
    ಮಟಿತೇಲ್
  • ತೊಟ್ಟಿ
    ತಸ್ಯಾವ್
  • ಮೊಸರು ಮಾಡಲು ಬಳಸುವ ವಿಶೇಷ ಆಕೃತಿಯ ದಪ್ಪನಾದ ಮರದ ಪಾತ್ರೆ
    ಠೇಕಿ
  • ಧಾನ್ಯಗಳನ್ನು ಸಂಗ್ರಹಿಸುವ ದೊಡ್ಡ ಧಾರಕ
    ಭಕಾರ್
  • ಧಾನ್ಯಗಳನ್ನು ಸಂಗ್ರಹಿಸುವ ಮರದ ಸಣ್ಣ ಧಾರಕ
    ಕುಠಾವ್
  • ಮನೆಯನ್ನು ಬೆಚ್ಚಗೆ ಕಾಪಾಡಲು, ಬೀಡು ಕಬ್ಬಿಣದಿಂದ ಮಾಡಿದ ಚೌಕಾಕಾರದ ಬ್ರೇಝಿಯರ್
    ಸಗಡ್
  • ಬಿಸಿ ಅಥವಾ ಬೆಂಕಿ ಮಾಡಲು ಗೋವಿನ ಸಗಣಿ ಮತ್ತು ಕಲ್ಲಿದ್ದಲು ಮತ್ತು ಮರದ ಪುಡಿಯನ್ನು ಬೆರೆಸಿ ಮಾಡಿದ ಉಂಡೆ
    ಗುಪ್‌ಟೌವ್