ಭಾಷೆ ಬದಲಾಯಿಸಿ
×
ವಿಷಯ
ಕನ್ನಡ – ಹಿಂದಿ (ರೋಮನ್ ಭಾಷೆಯಲ್ಲಿ)
ನಿತ್ಯ ಜೀವನದಲ್ಲಿ ಅಪರಿಚಿತರನ್ನು ಭೇಟಿಯಾದಾಗ ಸಾಮಾನ್ಯವಾಗಿ ಬಳಸುವ ವಾಕ್ಯಗಳು
  • ಹಲೋ ಅಣ್ಣ, ನೀವು ಇಲ್ಲೇ ಇರುತ್ತೀರಾ?
    ನಮಸ್ಕಾರ್ ದಜ್ಯೂ.ಅಪೂಂಣ್ ಯೇ ರೂಂಛಾ?
  • ಹೌದು, ನಾನು ಇಲ್ಲೇ ಇರುತ್ತೇನೆ, ಆದರೆ ನಾನು ನಿಮ್ಮ ಗುರುತು ಹಿಡಿಯಲಿಲ್ಲ.
    ಹೋಯಾ, ಯೇಂ ರೂಂ ಲೇಕಿನ್ ಮೈಲ್ ಅಪೂಂಕಂ ನಿ ಪಛಾಂಣ
  • ನಾನು ಇಲ್ಲಿಗೆ ಇದೇ ಮೊದಲ ಸಲ ಬಂದಿರುವುದು.
    ಮೈ ಯಾಂ ಪೈಲ್ ಬಾರ್ ಏ ರಯೂಂ
  • ನಿಮ್ಮ ಹೆಸರೇನು?
    ಅಪೂಂಕ್ ಕೆ ನಾಮ್ ಛ್?
  • ನನ್ನ ಹೆಸರು ರಮೇಶ
    ಮೇರ ನಾಮ್ ರಮೇಶ್ ಛ್
  • ನಾನು ನಿಮಗೆ ಹೇಗೆ ಸಹಾಯ ಮಾಡಲಿ?
    ಮೈಂ ಕೆ ಮದದ್ ಕರ್ ಸಕೂಂ ಅಪೂಂಕಿ
  • ಉಳಿದುಕೊಳ್ಳಲು ನನಗೆ ಒಂದು ಕೊಠಡಿ ಬೇಕು.
    ಮಕಂ ರೂಂಣಾ ಲಿಜಿ ಏಕ್ ಕಮ್ರೈಕಿ ಜರೂರತ್ ಛ್
  • ಬಾಡಿಗೆಗೆ ಕೊಠಡಿಯೇ?
    ಕಿರಾಯೌಕ್ ಕಮರಕ್ ಕೀ?
  • ಹೌದು, ಬಾಡಿಗೆಗೆ ಒಂದು ಕೋಣೆ ಹುಡುಕುತ್ತಿದ್ದೇನೆ.
    ಹೋಯ್, ಕಿರಾಯೌಕ್ ಕಮ್ರಾ ಢುನ್‌ಣಂಯೂಂ
  • ಈ ಕಾಲನಿಯಲ್ಲೇ ಕೊಠಡಿ ಲಭ್ಯವಿದೆ.
    ಕಮ್ರಾತ್ ಮಿಲ್ ಜಾಲ್ ಯೋಇ ಕೌಲೋನಿ ಮೇಂ
  • ಅದು ಎಲ್ಲಿದೆ ಎಂದು ನಿಮಗೆ ಹೇಳುತ್ತೇನೆ.
    ಕಲ್ಲೈ ಛ್ ಬತೈ ದೇಲಾ
  • ಮುಂದಿನ ಬೀದಿಯಲ್ಲಿ ನಾಲ್ಕನೇ ಮನೆ ಇದೆ.
    ಬಗಲ್ ವಾಲಿ ಗಲೀ ಮೇ ಚೌಥ್ ಮಕಾನ್ ಛ್
  • ಮನೆ ಮಾಲೀಕರ ಹೆಸರೇನು?
    ಕೆ ನಾಮ್ ಛ್ ಮಕಾನ್ ಮಾಲಿಕೌ
  • ದಯವಿಟ್ಟು ನರೇಶ್ ಪಾಂಡೆ ಎಂದು ಕೇಳಿ.
    ನರೇಶ್ ಪಾಂಡೆ ಕೈ ಬೇರ್ ಪೂಛ್ ಲಿಯಾ
  • ಧನ್ಯವಾದಗಳು ಅಣ್ಣಾ.
    ಅಪುಂಕಂ ಧನ್ಯವಾದ್ ದಾಜ್ಯು