ವರ್ತಮಾನ ಕಾಲ | ಭೂತಕಾಲ | ಭವಿಷ್ಯತ್ ಕಾಲ |
ನಾನು ಹೋಗುತ್ತೇನೆ |
ನಾನು ಹೋದೆ |
ನಾನು ಹೋಗುವೆ
|
ನಾನು ತಿನ್ನುತ್ತೇನೆ |
ನಾನು ತಿಂದೆ |
ನಾನು ತಿನ್ನುವೆ
|
ನಾನು ಬರುತ್ತೇನೆ |
ನಾನು ಬಂದೆ |
ನಾನು ಬರುವೆ
|
ನಾನು ಕೊಡುತ್ತೇನೆ |
ನಾನು ಕೊಟ್ಟೆ |
ನಾನು ಕೊಡುವೆ
|
ನಾನು ಮಲಗುತ್ತೇನೆ |
ನಾನು ಮಲಗಿದೆ |
ನಾನು ಮಲಗುವೆ
|
ನಾನು ಓದುತ್ತೇನೆ |
ನಾನು ಓದಿದೆ |
ನಾನು ಓದುವೆ
|
ನಾನು ಮಾಡುತ್ತೇನೆ |
ನಾನು ಮಾಡಿದೆ |
ನಾನು ಮಾಡುವೆ
|
ನಾನು ಕೇಳುತ್ತೇನೆ |
ನಾನು ಕೇಳಿದೆ |
ನಾನು ಕೇಳುವೆ
|
ನಾನು ನೋಡುತ್ತೇನೆ |
ನಾನು ನೋಡಿದೆ |
ನಾನು ನೋಡುವೆ
|
ನಾನು ಹೋಗುತ್ತಿದ್ದೇನೆ |
ನಾನು ಹೋದೆ |
ನಾನು ಹೋಗುವೆ
|
ನಾನು ಹೇಳುತ್ತಿದ್ದೇನೆ |
ನಾನು ಹೇಳಿದೆ |
ನಾನು ಹೇಳುವೆ
|
ನಾನು ಹಾಲೂಡಿಸುತ್ತಿದ್ದೇನೆ |
ನಾನು ಹಾಲೂಡಿಸಿದೆ |
ನಾನು ಹಾಲೂಡಿಸುವೆ
|
ನಾನು ಸ್ನಾನ ಮಾಡುತ್ತೇನೆ |
ನಾನು ಸ್ನಾನ ಮಾಡಿದೆ |
ನಾನು ಸ್ನಾನ ಮಾಡುವೆ
|
ನಾನು ಪೂಜೆ ಮಾಡುತ್ತೇನೆ |
ನಾನು ಪೂಜೆ ಮಾಡಿದೆ |
ನಾನು ಪೂಜೆ ಮಾಡುವೆ
|
ನಾನು ಕೇಳುತ್ತೇನೆ |
ನಾನು ಕೇಳಿದೆ |
ನಾನು ಕೇಳುವೆ
|
ನಾನು ಖರೀದಿಸುತ್ತೇನೆ |
ನಾನು ಖರೀದಿಸಿದೆ |
ನಾನು ಖರೀದಿಸುವೆ
|
ನಾನು ಮಾರುತ್ತೇನೆ |
ನಾನು ಮಾರಿದೆ |
ನಾನು ಮಾರುವೆ
|
ನಾನು ಹೇಳುತ್ತೇನೆ |
ನಾನು ಹೇಳಿದೆ |
ನಾನು ಹೇಳುವೆ
|
ನಾನು ಮಾತನಾಡುತ್ತೇನೆ |
ನಾನು ಮತನಾಡಿದೆ |
ನಾನು ಮಾತನಾಡುವೆ
|
ನಾನು ಚಲಾಯಿಸುತ್ತೇನೆ |
ನಾನು ಚಲಾಯಿಸಿದ್ದೇನೆ |
ನಾನು ಚಲಾಯಿಸುವೆ
|
ನಾನು ಎತ್ತಿಕೊಳ್ಳುತ್ತೇನೆ |
ನಾನು ಎತ್ತಿಕೊಂಡೆ |
ನಾನು ಎತ್ತಿಕೊಳ್ಳುವೆ
|
ನಾನು ಬರೆಯುತ್ತೇನೆ |
ನಾನು ಬರೆದೆ |
ನಾನು ಬರೆಯುವೆ
|
ನಾನು ಓಡುತ್ತೇನೆ |
ನಾನು ಓಡಿದೆ |
ನಾನು ಓಡುವೆ
|
ನಾನು ಓಡಿಹೋಗುತ್ತೇನೆ |
ನಾನು ಓಡಿಹೋದೆ |
ನಾನು ಓಡಿ ಹೋಗುವೆ
|
ನಾನು ಹಾಡುತ್ತೇನೆ |
ನಾನು ಹಾಡಿದೆ |
ನಾನು ಹಾಡುವೆ
|
ನಾನು ನುಡಿಸುತ್ತೇನೆ |
ನಾನು ನುಡಿಸಿದೆ |
ನಾನು ನುಡಿಸುವೆ
|
ನಾನು ಮಾಡುತ್ತೇನೆ |
ನಾನು ಮಾಡಿದೆ |
ನಾನು ಮಾಡುವೆ
|
ನಾನು ತುಂಬಿಸುತ್ತೇನೆ |
ನಾನು ತುಂಬಿದೆ |
ನಾನು ತುಂಬುವೆ
|
ನಾನು ಅಡುಗೆ ಮಾಡುತ್ತೇನೆ |
ನಾನು ಅಡುಗೆ ಮಾಡಿದೆ |
ನಾನು ಅಡುಗೆ ಮಾಡುವೆ
|
ನಾನು ಎತ್ತಿಕೊಳ್ಳುತ್ತೇನೆ |
ನಾನು ಎತ್ತಿದೆ |
ನಾನು ಎತ್ತಿಕೊಳ್ಳುವೆ
|
ನಾನು ಆಡುತ್ತೇನೆ |
ನಾನು ಆಡಿದೆ |
ನಾನು ಆಡುವೆ
|
ಒಯ್ಯುತ್ತೇನೆ |
ನಾನು ಒಯ್ದೆ |
ನಾನು ಒಯ್ಯುವೆ
|
ಮಾಡಬೇಡಿ |
ನಾನು ಅದನ್ನು ಮಾಡಲಿಲ್ಲ |
ನಾನು ಮಾಡುವುದಿಲ್ಲ
|