ಭಾಷೆ ಬದಲಾಯಿಸಿ
×
ವಿಷಯ
ಕನ್ನಡ – ಹಿಂದಿ (ರೋಮನ್ ಭಾಷೆಯಲ್ಲಿ)
ದಾರಿಯಲ್ಲಿ ಲಿಫ್ಟ್ ತೆಗೆದುಕೊಳ್ಳುವಾಗ
  • ಅಣ್ಣಾ, ಸ್ಕೂಟರ್‌ನಲ್ಲಿ ಎಲ್ಲಿಗೆ ಹೋಗುತ್ತಿದ್ದೀರಾ?
    ದಾಜ್ಯೂ, ತುಮ್ ಸ್ಕೂಟರೈಲ್ ಕಾಂಹುಂ ಜಾಂಣೌಛಾ?
  • ನಾನು ಮೇಲ್ಗಡೆಗೆ ಹೋಗುತ್ತಿದ್ದೇನೆ.
    ಮೈನ್ ತ್ ಮಲಿಕೈ ಉಜ್ಯಾಣಿ ಜಾಂಣಂಯ್ಯೂಂ.
  • ಮೇಲೆ ಎಷ್ಟು ದೂರ ಹೋಗುತ್ತೀರಿ?
    ಮಲಿಕೈ ಉಜ್ಯಾಂಣಿ ಕಾಂ ಜಾಂಲೈ ಜಾಲಾ?
  • ನಾನು ಕಸಾರ್‌ದೇವಿ ತನಕ ಹೋಗುತ್ತೇನೆ, ಏಕೆ?
    ಮಲಿ ಕಸಾರ್‌ದೇವಿ ಜಾಂಲೈ ಜಾಂಣಯೂಂ, ಕಿಲೈ?
  • ಅಣ್ಣಾ, ನಾನು ಅಂಚೆ ಕಚೇರಿ ತನಕ ಹೋಗಲು ಬಯಸುತ್ತೇನೆ, ನನ್ನನ್ನು ಜೊತೆಗೆ ಕರೆದುಕೊಂಡು ಹೋಗುತ್ತೀರಾ?
    ದಾಜ್ಯೂ, ಮಕಂಲೈ ಜರಾ ಮಲಿ ಪೋಸ್ಟ್ ಆಫೀಸ್ ಜಾಂಲೈ ಜಾಂಣಛಿ, ಲಿಜೈ ದೇಲಾ ಅಪಣ್ ದಗೈ?
  • ಖಂಡಿತವಾಗಿ, ನಾನೂ ಮೇಲ್ಗಡೆ ಹೋಗುತ್ತಿದ್ದೇನೆ.ನೀವು ಕೂಡ ಬರಬಹುದು.
    ಜರೂರ್ ಹಿಟೌ ಮೈ ತ್ ಮಲಿಕೈ ಜಾಂಣೌ ಲಾಗ್ ರಯೂಂ, ತುಮಲೈ ಹಿಟೌ.
  • ಧನ್ಯವಾದಗಲು ಅಣ್ಣ, ನನ್ನನ್ನು ಇಲ್ಲೇ ಡ್ರಾಪ್ ಮಾಡಿ.
    ಧನ್ಯವಾದ್ ದಾದಿ ಬಸ್ ಮಕಂ ಇಲ್ಲೈಯೀ ಉತಾರ್ ದಿಯೌ.
  • ಧನ್ಯವಾದ ಹೇಳುವ ಅಗತ್ಯವಿಲ್ಲ, ಇಳಿಯಿರಿ.
    ಧನ್ಯವಾದೈ ಕೋಯೀ ಬಾತ್ ನ್ಹಾಂ, ಲಿಯೌ ಉತರೌ.
  • ಸರಿ ಅಣ್ಣ, ನಾನು ಹೋಗುತ್ತಿದ್ದೇನೆ.ಮತ್ತೊಮ್ಮೆ ಭೇಟಿಯಾಗೋಣ, ಶುಭವಾಗಲಿ ನಿಮಗೆ.
    ಅಚ್ಛಾ ಭಾಯಿ ಹಿಟುಂ, ಫಿರ್ ಮಿಲುಂನ್ ಕಬ್ಭೈ.ತುಮರ್ ಭಲ್ ಹೋ