ಭಾಷೆ ಬದಲಾಯಿಸಿ
×
ವಿಷಯ
ಕನ್ನಡ – ಹಿಂದಿ (ರೋಮನ್ ಭಾಷೆಯಲ್ಲಿ)
ಸಂಭಾಷಣೆಯಲ್ಲಿ ಬಳಸುವ ಮೂರು ಪದಗಳ ವಾಕ್ಯಗಳು
  • ಇಲ್ಲಿ ಏನೋ ಇದೆ
    ಯೈನ್ ಛ್
  • ಆಗ ಏನಾಗುತ್ತದೆ
    ಕೆ ಹೋಲ್ ಪೈ
  • ನೀವು ಏನಾದರೂ ಹೇಳಿದಿರಾ?
    ಕೆ ಕೌ ತುಮಲ್
  • ತೊಂದರೆಯಿಲ್ಲ
    ಕ್ವೆ ಬಾತ್ ನೈ
  • ಸಾಕಪ್ಪಾ ಸಾಕು
    ಬಸ್ ಹೈಗೆ
  • ಆಮೇಲೆ ನೋಡೋಣ
    ಪಛಾ ದೇಖೂಂ
  • ಈಗ ಏನಾಯಿತು
    ಕೆ ಭೌ ಅಬ್
  • ಯಾರಾದರೂ ಬಂದರೇ
    ಕ್ವೆ ಓ ಕೆ
  • ಅಲ್ಲಿಗೆ ಹೋಗಬೇಡಿ
    ವಾನ್ ನ್ ಜಾವೋ
  • ಯಾರೋ ಒಬ್ಬರು ಅಥವಾ ಯಾರಾದರೂ ಒಬ್ಬರು
    ಕ್ವೆ ನ್ ಕ್ವೆ
  • ನಾನು ಏನು ಹೇಳಬೇಕು
    ಮೈ ಕೆ ಕೂಂ
  • ಜೋರಾಗಿ ಮಾತನಾಡಿ
    ಜೌರೈಲ್ ಬಲಾವೋ
  • ಸ್ವಲ್ಪ ಕೆಲಸವಿದೆ
    ತೆ ಕಾಮ್ ಛ್
  • ಹೌದು, ಇಲ್ಲಿ ಬನ್ನಿ
    ಹೋಯ್ ಯೂನ್ ಆವೋ
  • ಇಲ್ಲಿ ಬನ್ನಿ
    ಇಥ್‌ಕೈ ಆವೋ
  • ನಿಧಾನವಾಗಿ ನಡೆಯಿರಿ
    ಮಂಠುಮಾಂಠ್ ಹಿಟೋ
  • ಈಗ ಬರುತ್ತಿದ್ದೇನೆ
    ಅಲ್ಲೈ ಊಂಣಯೂಂ
  • ಇಲ್ಲವೇ ಇಲ್ಲ
    ಮುಣೀ ಲೈ ನೈ
  • ಇದನ್ನು ಒಯ್ಯಿರಿ
    ಯಕಂ ಲಿ ಜಾವೋ
  • ಅಲ್ಲಿ ಏನಿದೆ
    ವಾನೆ ಕೆ ಛ್
  • ಮೋಡ ಆವರಿಸಿದೆ
    ಬಾದಲ್ ಲಾಗಿ ರಯೀ
  • ನೆರಳಿನಲ್ಲಿ ಕುಳಿತುಕೊಳ್ಳಿ
    ಸ್ಯೋ ಮೈ ಬೈಟೋ
  • ಸ್ವಲ್ಪ ಕೇಳಿ
    ಮುಣಿ ಸುಣೈ ಧೂಂ
  • ನಾನು ನೋಡಿಲ್ಲ
    ಮೈಲ್ ನಿ ದೇಖ
  • ಎಲ್ಲಿಯೂ ನೋಡಿಲ್ಲ
    ಕೈ ನಿ ದೇಖ
  • ಅದು ಈಗ ಹೇಗಿರಬಹುದು
    ಕಸಿ ಹೋಲ್ ಅಬ್
  • ಹಾಗೆ ತೋರುತ್ತದೆ
    ಜಸ್ ಲಾಗಂ
  • ಈಗ ಚೆನ್ನಾಗಿದೆ
    ಅಬ್ ಭಲ್ ಛ್
  • ಏನು ಕೆಲಸವಿದೆ
    ಕೆ ಕಾಮ್ ಛ್
  • ಹೇಳಿ, ಏನು ಸಮಸ್ಯೆಯಿದೆ
    ಬತಾವೋ ಕೆ ಛ್
  • ಸಿದ್ಧರಾಗಿ
    ಬಟಿ ಜಾವೋ
  • ಇಲ್ಲೇ ಇರಿ
    ಇತ್ತಿ ಜಾಗ್ ರೌವೋ
  • ಇಲ್ಲಿಂದ ಹೋಗಿ
    ಜಾ ಯಾಮ್ ಬಟೀ
  • ಮರಳಿ ಬನ್ನಿ
    ಲೌಟ್ ಬೆರ್ ಅಯಾ
  • ನೇರವಾಗಿ ಹೋಗುತ್ತಿರಿ
    ಸಿದ್ಧ್ ಜಾನೈ ರೌವೋ
  • ದಯವಿಟ್ಟು ಸ್ವಲ್ಪ ತೆಗೆದುಕೊಳ್ಳಿ
    ಮುಠೀ ತ ಲಿಯೌ
  • ನನಗೆ ಈಗ ಹೇಳಿ
    ಅಲ್ಲೈ ಬತೈ ದಿಯೋ
  • ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ
    ಗಟ್ ಜನ್ ಮಾನಿಯಾ
  • ಸ್ವಲ್ಪ ಕೆಲಸ ಮಾಡು
    ರೆ ರಾಮ್ ಕರೌ
  • ಜೋರಾಗಿ ಹೇಳಿ
    ಜೋರೈಲ್ ಬಲಾವೋ
  • ನೀವು ಎಲ್ಲಿದ್ದೀರಿ
    ತುಮ್ ಕಾನ್ ಛಾ
  • ನೆರಳಿನಲ್ಲಿ ಕುಳಿತುಕೊಳ್ಳಿ
    ಸ್ಯೋ ಮೈ ಬೈಟೋ
  • ಸಮಸ್ಯೆಯಿಲ್ಲ
    ಕ್ವೆ ಬಾತ್ ನೈ
  • ಹಸಿವಾಗುತ್ತಿದೆ
    ಭೂಕ್ ಲಗಿ ರೈ
  • ಹಸಿವಾಗುತ್ತಿಲ್ಲ
    ಭೂಕ್ ನ್ಹಾ
  • ಈಗ ಹೋಗೋಣ
    ಅಬಹು ಹಿಟನೂಂ
  • ಅವನು ಬರಲಿಲ್ಲ
    ಉ ನೈ ಐ
  • ಇದು ಏನು
    ಯೋ ಕೇ ಛ್
  • ನೀವು ಎಲ್ಲಿ ಉಳಿದುಕೊಳ್ಳುತ್ತೀರಿ
    ಕಾನ್ ರೂನ್ ಛಾ
  • ಹೆಸರೇನು
    ಕೆ ನಾಮ್ ಛ
  • ನಿಮಗೆ ಅದು ಇಷ್ಟವಾಯಿತೇ
    ಭಲ್ ಲಾಗೌ ಕೇ
  • ನೀವು ಏನು ಮಾಡುತ್ತೀರಿ
    ಕೇ ಕರ್ ಛಾ
  • ಒಳ್ಳೆಯ ಮನುಷ್ಯ
    ಭಲ್ ಆದಿಮ್ ಛ
  • ಆರಾಮವಾಗಿ ಕುಳಿತುಕೊಳ್ಳಿ
    ಬೈಟೋ ಆರಾಮೈಲ್
  • ಬೆಳಗ್ಗೆ ನಡೆದಾಡಿ
    ರತ್ತೈ ಘುಮಿ ಕರೌ
  • ನನಗ ಗೊತ್ತಿದೆ
    ಮೈ ಜಾಂಣು
  • ಟಿಕೆಟ್ ಪಡೆಯಿರಿ
    ಟಿಕಟ್ ಲಿಯೋ
  • ಹಾಗೂ ಏನಾಗುತ್ತದೆ
    ಔರ್ ಕೆ ಹೋಲ್
  • ಮಾರುಕಟ್ಟೆ ಎಲ್ಲಿದೆ
    ಬಜಾರ್ ಕಾನ್ ಛ
  • ನಾನು ಚೆನ್ನಾಗಿದ್ದೇನೆ
    ಮೈ ಠೀಕ್ ಛುಂ
  • ನಿನ್ನೆ ನೀವು ಎಲ್ಲಿದ್ದಿರಿ
    ಬೈ ಕಾ ಛ್ಯಾ
  • ನಾನು ತಿನ್ನಲಿಲ್ಲ
    ಮೈಲ್ ನಿ ಖೈ
  • ನಾಡಿದ್ದು ಮತ್ತೆ ಬನ್ನಿ
    ಪೋರೋಂ ಏಯಾ ಪೈ
  • ಕುಳಿತುಕೊಳ್ಳಿ ಹಾಗೂ ಚಹಾ ಕುಡಿಯಿರಿ
    ಬೈಠೋ ಚಹಾ ಪಿಯೋ
  • ನಾನು ಇಲ್ಲಿದ್ದೇನೆ
    ಮೈ ಯಾನ್ ಛುನ್
  • ಇದು ಏನು
    ಯೋ ಕೆ ಛ
  • ಇಲ್ಲಿ ನೆರಳೇ ಇಲ್ಲ
    ಸ್ಯೋ ನ್ಹಾ
  • ಕನಿಷ್ಠ ಪಕ್ಷ ಕೇಳಿಸಿಕೋ
    ಬಾತ್ ಸುಣೈ ಧೂನ್
  • ಅವನು/ಅವಳು ಎಲ್ಲಿ
    ಉ ಕಾಂ ಛ
  • ಹಣ ಕೊಡಿ
    ಡಬಲ್ ದಿ ದಿಯಾ
  • ಸಮಯ ಎಷ್ಟಾಯಿತು
    ಕತು ಬಾಜಿ ರಯಿ
  • ನಾಚಿಕೆ ಪಡಬೇಡಿ
    ಶರಮ್ ನಿ ಕರೌ
  • ಇದು ಒಳ್ಳೆಯ ವಿಷಯ
    ಭಲಿ ಬಾತ್ ಛ
  • ಇದು ಸಿಹಿ ತಿಂಡಿ
    ಯೋ ಮಿಠೈ ಛ
  • ನಾನು ಇಲ್ಲೇ ಉಳಿಯುತ್ತೇನೆ
    ಯೇನ್ ರೂನ್
  • ನಿನ್ನ ಮನೆಗೆ
    ಅಪಣ್ ಘರ್ ಹುಂ
  • ಕೆಲಸ ಮಾಡಬೇಕಿದೆ
    ನೌಕರಿ ಕರೂಮ್
  • ನೀವು ಚೆನ್ನಾಗಿ ಹೇಳಿದಿರಿ
    ಭಲ್ ಕೈ ತುಮಲ್
  • ಅದು ಅವನಿಗೆ ಗೊತ್ತಿದೆ
    ಉ ಜಾಣುಂ
  • ಇದಕ್ಕೆ ಎಷ್ಟು ಬೆಲೆ
    ಕತುಕೌ ಛ
  • ಅದು ಆ ಬದಿಯಲ್ಲಿದೆ
    ಉ ತರಬೈ ಛ
  • ನೀವು ಹೇಗಿದ್ದೀರಿ
    ತುಮ್ ಕಸ್ ಛಾ
  • ನಾನು ಮದುವೆ ಮೆರವಣಿಗೆಯಲ್ಲಿದ್ದೆ
    ಬರ್ಯಾತ್ ಮೈ ಚ್ಯುನ್
  • ಮತ್ತೆ ಬನ್ನಿ, ಸರೀನಾ?
    ಫಿರ್ ಐಯಾ ಹಾಂ
  • ನನಗೆ ಸ್ವಲ್ಪ ಕೆಲಸವಿದೆ
    ಕೆ ಕಾಮ್ ಛ
  • ಚಹಾ ಕುಡಿಯುವುದಿಲ್ಲ
    ಚಹಾ ನಿನ್ ಪಿನ್ಯುಂ
  • ಒಂದು ತಂಪು ಪಾನೀಯ ಸೇವಿಸಿ
    ಕೆ ಠಂಡ್ ಪೇಲಾ
  • ನನಗೆ ಬೇಡ
    ಮನ್ ನ್ಯೂಂ
  • ನೈನಿತಾಲ್‌ನಲ್ಲಿ ಇರುತ್ತಾರೆ
    ನೈನಿತಾಲ್ ರೂಂ
  • ಅವನ ಮನೆ ಎಲ್ಲಿದೆ
    ಯಾನ್ ಕಲ್ಲೈ
  • ನಮ್ಮಲ್ಲಿ ಹಸು (ದನ, ಗೋವು) ಇದೆ
    ಹಮೌರ್ ಗೋರೂ ಛ
  • ನನಗೊಂದು ಛತ್ರಿ (ಕೊಡೆ) ನೀಡಿ
    ಛಾತ್ ದಿಯೋ ಮಕಂ
  • ಏನು ವಿಷಯ?
    ಕೆ ಬಾತ್ ಛ
  • ವಸ್ತ್ರ ಧರಿಸಿ ಸಿದ್ಧರಾಗಿ
    ಕಪ್ಡ ಪೈರ್ ಲಿಯಾ
  • ಅವನು ಶಾಲೆಗೆ ಹೋಗುತ್ತಿದ್ದಾನೆ
    ಸ್ಕೂಲ್ ಜೈರೋ
  • ಸಂಜೆ ಬರುತ್ತೇನೆ
    ಬ್ಯಾವ್ ಕೈ ಆಲ
  • ಅತಿಥಿಗಳು ಬಂದಿದ್ದಾರೆ
    ಪೌಣ್ ಐರೈಯೀ
  • ಅಲ್ಲಿ ಗಡಿಯಾರವಿಲ್ಲ
    ಘಡಿ ನ್ಯೂಂ
  • ಎದ್ದೇಳಿ ಹಾಗೂ ಹೋಗೋಣ
    ಉಠೋ ಔರ್ ಹಿಟೋ
  • ಏನು ಹೆಸರು
    ನಾಮ್ ಕೆ ಛ
  • ಅದು ಒಳ್ಳೆಯ ವಿಷಯ
    ಭಲಿ ಬಾತ್ ಛ
  • ಅದು ಒಳ್ಳೆಯದು, ದಯವಿಟ್ಟು ಹೋಗಿ
    ಭಲ್ ಛ ಜಾವೋ
  • ಅದು ಪರವಾಗಿಲ್ಲ
    ಭಲೈ ಭೌ
  • ಸಂಬಳ ಎಷ್ಟಿದೆ
    ಕೆ ತನ್‌ಖಾ ಛ
  • ಹೇಳಿದ್ದನ್ನು ಅರ್ಥ ಮಾಡಿಕೊಳ್ಳಿ
    ಬಾತ್ ಕೂಂ ಸಮಝೋ
  • ಪ್ರತಿಯೊಬ್ಬರ ಜೊತೆಗೂ ಮಾತನಾಡಿ
    ಸಬಂಧೂ ಬಾತ್ ಕರೌ
  • ನೀವು ಎಲ್ಲಿಂದ ಬಂದಿರಿ
    ಕಾನ್ ಬಟಿ ಆ ಛಾ
  • ನಿಮಗೆ ಗೊತ್ತೇ
    ತುಮನಕಂ ಮಾಲೂಮ್ ಛ
  • ನಾನೂ ಹೋಗುತ್ತೇನೆ
    ಮೈಲೇ ಜಾವೂಂ
  • ನೀವು ಹೇಗಿದ್ದೀರಿ
    ಕಸ್ ಛಾ ಅಪೂನ್
  • ಅಲ್ಲೇ ತಿನ್ನಿ
    ವಾನ್ ಖಾಂಣ್ ಖಾ
  • ನೀವು ಯಾವಾಗ ಹೇಳುತ್ತೀರಿ
    ಜಬ್ ತುಮ್ ಕೌಲಾ
  • ಏನು ಸಮಾಚಾರ
    ಕೆ ಬಾತ್ ಛ
  • ಹೌದು, ಅವನು ಹೋಗುತ್ತಾನೆ
    ಹೋಯ್ ಉ ಚಲೌಲ್
  • ಹೌದು ಅದು ಬರುತ್ತದೆ
    ಹೋಯ್ ಊಂ
  • ಈಗ ನಾನು ಹೋಗುತ್ತೇನೆ
    ಅಬ್ ಇಟನೂಂ
  • ನಾನೂ ಬರುತ್ತೇನೆ
    ಮೈಲೈ ಊಂ
  • ಹೋಗಣ
    ಆವೋ ಹಿಟನೂಂ
  • ಬೇಳೆ ಇಲ್ಲ
    ದಾಲ್ ನ್ಹಾಂ
  • ಅವನು ಮಾರುಕಟ್ಟೆಗೆ ಹೋಗಿದ್ದಾನೆ
    ಬಜಾರ್ ಜೈ ರೌ
  • ವಿದ್ಯುತ್ ಇದೆಯೇ
    ಬಿಜುಲಿ ಛ ಕೆ
  • ನಾನು ನಂಬುವುದಿಲ್ಲ
    ಮೈ ನಿ ಮಾನ್ಯೂನ್
  • ಅವನು ಬಂದಿದ್ದ
    ಉ ಏರೌ ಛಿ
  • ಅಡುಗೆ ಆಗಿದೆ
    ಖಾಂಣ್ ಪಕಿ ಛ
  • ನೀನು ಎಲ್ಲಿಂದ ಬಂದೆ
    ಕಾನ್ ಬಟಿ ಆಛಾ
  • ಸ್ವಲ್ಪವೂ ಇಲ್ಲ
    ಮುಣಿನ್ ಲೈ ನೈ
  • ಅಡ್ಡಿಯಿಲ್ಲ
    ಕ್ವೆ ಬಾತ್ ನೈ
  • ಸಿದ್ಧರಾಗಿರಿ
    ಬಟಿ ಜಾವೋ
  • ನಿಧಾನವಾಗಿ ನಡೆಯಿರಿ
    ಮಾಂಠುಮಾಂಠ್ ಹಿಟೌ
  • ನೇರವಾಗಿ ಹೋಗಿ
    ಸಿದ್ಧ್ ಜಾನೈ ರೌವೋ
  • ಮೆಲ್ಲನೆ ಮಾತನಾಡಿ
    ಜರಾ ಚೌಡ್ ಕೆ ಬಲಾವೋ
  • ನೋಡುತ್ತಿರಿ
    ಜರಾ ಚಾಂನೈ ರಯೈ
  • ಮತ್ತೊಮ್ಮೆ ಸಿಗೋಣ
    ಫಿರ್ ಭೇಟ್ ಕರನೈ ರಯಾ
  • ತುಂಬ ಒಳ್ಳೆಯದು
    ಭೌತೈ ಭಲ
  • ತುಂಬ ಚೆನ್ನಾಗಿದೆ
    ಭೌತೈ ಬಢೀ
  • ಮಾಳಿಗೆಯ ಮೇಲೆ ಬನ್ನಿ
    ಮಲಿಕೈ ಆವೋ
  • ಒಟ್ಟಿಗೆ ಹೋಗೋಣ
    ದಗಡೈ ಜಾಂನೂಂ
  • ನಾನು ಆಹಾರ ಸೇವಿಸುತ್ತೇನೆ
    ಮೈಂ ಖಾಂಣ್ ಖೂಂನ್
  • ಅನ್ನವನ್ನೂ ಕೊಡಿ
    ಭಾತ್ ಲೈ ದಿಯೋ
  • ಬ್ಯಾಂಕ್ ಎಲ್ಲಿದೆ
    ಬೈಂಕ್ ಕಾನ್ ಛ
  • ಎಲ್ಲಿಗೆ ಹೋಗಬೇಕು
    ಕಾನ್ ಜಾಂಣ್ ಛ
  • ಅದು ಮುಗಿಯಿತು
    ಬಸ್ ಹೈಗೆ
  • ಇಲ್ಲಿ ಬನ್ನಿ
    ಇಥಕೈ ಆವೋ
  • ಹೌದು, ಏಕಿಲ್ಲ
    ಹೋಯ್ ಕಿಲೈ ನೈ
  • ಹಸಿವಾಗುತ್ತಿದೆ
    ಭೂಕ್ ಲಾಗೀ ರೈ
  • ನಾನು ಹೆಚ್ಚು ಧಾನ್ಯಗಳನ್ನು ನೀಡಬೇಕೇ
    ದಾವ್ ಔರ್ ದ್ಯುಂ
  • ರಮೇಶ್ ಇದ್ದಾರಾ
    ರಮೇಶ್ ಛ ಕೇ
  • ಅವರು ಸಂಜೆ ಬರುತ್ತಾರೆ
    ಬ್ಯಾವ್ ಕೈ ಆಲ್
  • ನಾನು ಸಂತೋಷವಾಗಿದ್ದೇನೆ
    ಮೈ ಖುಷ್ ಛುಂ
  • ಮನೆಗೆ ಹೋಗಲು ಬಯಸುತ್ತೇನೆ
    ಘರ್ ಜಾಂಣ್ ಛ
  • ನನ್ನ ಹತ್ತಿರ ಬನ್ನಿ
    ಮ್ಯಾರ್ ನಜೀಕ್ ಆವೋ