ಭಾಷೆ ಬದಲಾಯಿಸಿ
×
ವಿಷಯ
ಕನ್ನಡ – ಹಿಂದಿ (ರೋಮನ್ ಭಾಷೆಯಲ್ಲಿ)
ಪ್ರಯಾಣಕ್ಕಾಗಿ ಟ್ಯಾಕ್ಸಿ ನಿಲ್ದಾಣದಲ್ಲಿ - 1
  • ಮಿ.ಡ್ರೈವರ್, ಈ ಟ್ಯಾಕ್ಸಿಯಲ್ಲಿ ನೀವು ಯಾವ ಕಡೆಗೆ ಹೋಗುತ್ತಿದ್ದೀರಿ?
    ಕಾಂ ಜಾಂಣೌ ಹೋ ಡ್ರಾಯಿವರ್ ಸೈಪ್ ತುಮಾರಿ ಟೈಕ್ಸೀ?
  • ಇದು ರಾಣಿಖೇತ್‌ಗೆ ಹೋಗುತ್ತಿದೆ, ನೀವು ರಾಣಿಖೇತ್‌ಗೆ ಹೋಗುತ್ತಿದ್ದರೆ ಕುಳಿತುಕೊಳ್ಳಿ, ನೀವೆಷ್ಟು ಜನರಿದ್ದೀರಿ?
    ಯೋ ತ ರಾಣಿಖೇತ್ ಜಾಂಣೌ, ಕಾಣಿಖೇತ್ ಹಿಟೌಣ್ ಛಾ ತೋ ಬೈಠೋ, ಕತು ಸವಾರಿ ಛನ್ ತುಮರಿ?
  • ಸವಾರಿಗೆ ಕೇವಲ ಇಬ್ಬರೇ ಇದ್ದೇವೆ.ಬಾಡಿಗೆ ಎಷ್ಟೆಂದು ಮೊದಲೇ ಹೇಳಿ, ನೀವು ಎಷ್ಟು ಹಣ ಪಡೆಯುತ್ತೀರಿ? ಇಲ್ಲದಿದ್ದರೆ ಆಮೇಲೆ ಜಗಳ ಆಗುತ್ತೆ.
    ಸವಾರಿ ತ್ ದ್ವಿಯೈ ಜಾಂಣಿಂ ಛಾಂ.ಕಿರಾಯ್ ಪೈಲ್‌ಯೈ ಬತೈ ದಿಯೌ, ಕತು ಡಬಲ್ ಲೇಲಾ? ಪಿರ್ ಝಗೌಡ್ ಹೂಂ ಬಾದ್ ಮೇ
  • ಓಹ್ ಅಣ್ಣಾ, ನಾನೇಕೆ ಜಗಳ ಮಾಡಲಿ? ಹಾಗೆ ಈ ವ್ಯಕ್ತಿಯೂ ಎರಡುನೂರು ರೂಪಾಯಿಗಳನ್ನು ಕೊಡುತ್ತಿದ್ದಾರೆ, ನಿಮ್ಮಿಂದಲೂ ಅಷ್ಟೇ ಪಡೆಯುತ್ತೇನೆ.
    ಅರೇ ಝಗೌಡ್ ಕ್ಯುಂಹುಂ ಕರೂಂನ್ ಭಾಯಿ ಸೈಪ್, ಔರ್ ಸವಾರಿ ದ್ವೀ ಸೌ ದಿಣೈಯೀ, ತುಮನ್ ಧಂ ಲೈ ಉತುಕೈ ಲ್ಯೂಂನಾ.
  • ಇನ್ನೂರು ರೂಪಾಯಿಗಳು ತುಂಬ ಆಯಿತು, ನಾವು ಯಾವಾಗಲೂ ಒಂದುನೂರಾ ಐವತ್ತು ರೂಪಾಯಿಗಳಿಗೆ ಹೋಗುತ್ತೇವೆ, ಇವತ್ತೇನು ಹೊಸದು?
    ದ್ವಿ ಸೌ ತೋ ಭೌತ್ ಜ್ಯಾದಾ ಛನ್, ಹಮ್ ತ್ ಹಮೇಶಾ ಡೇಢ್ ಸೌ ರೂರೈ ಮೈ ಜಾಂನೂಂ.ಅಜ್ ನಯೀ ಬಾತ್ ಜೈ ಕೆ ಛ್?
  • ನೀವು ಪ್ರತಿ ದಿನವೂ ಹೋಗುತ್ತೀರಿ, ಆದಕಾರಣ ನೀವು ಕೇವಲ ಒಂದುನೂರ ಐವತ್ತು ರೂಪಾಯಿಗಳನ್ನೇ ಕೊಡಿ, ಆದರೆ ಇತರ ಪ್ರಯಾಣಿಕರ ಮುಂದೆ ಕೊಡಬೇಡಿ, ಪ್ರತ್ಯೇಕವಾಗಿ ಕೊಡಿ.
    ಚಲೋ ಡೇಢ್ ಸೌಯೀ ದಿಯಾ ತುಮ್ ರೋಜಾಕ್ ಛಾ ತೋ ಮೇಕಿನ್ ಔರ್ ಸವಾರಿನಾಂಕ್ ಸಾಮಣೀಂ ಜನ್ ದಿಯಾ ಅಲಗ್ ಸೇ ದಿಯಾ.
  • ಆದರೆ, ನೀವು ಖಂಡಿತವಾಗಿ ನಮ್ಮನ್ನು ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲೇ ಇಳಿಸಬೇಕು.ನಾನು ಈಗಲೇ ಹೇಳುತ್ತಿದ್ದೇನೆ, ನಮಗೆ ಮುಂದೆ ಪ್ರಯಾಣ ಮಾಡಬೇಕಿದೆ.
    ಪರ್ ರಾಣಿಖೇತ್ ಮೈ ರೋಡ್‌ವೇಜ್ ಬಸ್ ಅಡ್ಡಾ ಮೈ ಉತಾರಲಾ, ಪೈಲಿಯೈ ಬತೈ ದಿಣಯೂಂ.ಹಮಲ್ ಅಧಿಲ್ ಲೈ ಜಾಂಣ ಛ್.
  • ಅರೇ ಅಣ್ಣಾ, ನಾನು ನಿಮ್ಮನ್ನು ಬಸ್ ನಿಲ್ದಾಣದ ಸಮೀಪದಲ್ಲೇ ಇಳಿಸುತ್ತೇನೆ.ನೀವು ಕುಳಿತುಕೊಳ್ಳಬಹುದು.ಸರಂಜಾಮುಗಳನ್ನು ತನ್ನಿ, ನನಗೆ ಕೊಡಿ.ನಾನು ಅವುಗಳನ್ನು ಇಡುತ್ತೇನೆ.
    ಛೋಡಿ ದ್ಯೂಂನ್ ಬಸ್ ಅಡ್ಡ ಜಾಂಲೈ ಭಾಯೀ, ತುಮ್ ಭೈಟೋ ತ್ ಸಹಿ.ಲ್ಯಾವೋ ಸಾಮಾನ್ ಮಕಮ್ ದಿ ದಿಯೌ, ಧರಿ ದ್ಯುನ್.
  • ನಮ್ಮಿಬ್ಬರನ್ನು ಮುಂದಿನ ಸೀಟಿನಲ್ಲೇ ಕುಳ್ಳಿರಿಸು ಮಾರಾಯಾ, ನಾವು ಗಂಡ-ಹೆಂಡತಿ ಒಟ್ಟಿಗೇ ಕುಳಿತು ಪ್ರಯಾಣಿಸುತ್ತೇವೆ, ಆಗದೇ?
    ಹಮ್ ದ್ವಿ ಜಾಂಣಿಂಯೋ ಕಂ ಅಧಿಲೈ ಸೀಟ್‌ಮಜಿ ಬೈಠೇ ದಿಯೌ ಯಾರ್, ಹಮ್ ಸೌಂಣಿ ಬೈಗ್ ದಗಾಡ್ ದಗಾಡೇ ಬೈಠ್ ಜೂಂನ್, ಕಸ್?
  • ಓಕೆ, ಮುಂದುಗಡೆಯೇ ಕುಳಿತುಕೊಳ್ಳಿ.ಆದರೆ ನಿಮ್ಮ ಪತ್ನಿಗೆ ಹೇಳಿ, ಚಲಿಸುತ್ತಿರುವ ಗಾಡಿಯಲ್ಲಿ ಮುಂದೆ ಕೂತು ನಿದ್ದೆ ಮಾಡಬಾರದು ಅಂತ.
    ಠೀಕ್ ಛ್, ಅಘಿಲೈ ಬೈಠೌ ಪರ್ ಅಪಂಣಿಂ ಸೈಣಿಂ ಕಂ ಸಮಝೈ ಕಿಯಾ ಕಿ ಅಧಿಲ್ ಭೈಟ್ ಬೇರ್ ನಿ ಸಿತೌ ಸಲ್ತಿ ಗಾಡಿ ಮೇ.