ಭಾಷೆ ಬದಲಾಯಿಸಿ
×
ವಿಷಯ
ಕನ್ನಡ – ಹಿಂದಿ (ರೋಮನ್ ಭಾಷೆಯಲ್ಲಿ)
ದೈಹಿಕ ಕಾಯಿಲೆಗಳು ಮತ್ತು ಚಿಕಿತ್ಸೆ ಅಥವಾ ಔಷಧಿಗಳು
  • ತಲೆ ನೋವು
    ಮುನಾವ್ ಪೀಡ್, ಖ್ವಾರ್ ಪೀಡ್, ಕಪಾವ್ ಪೀಡ್
  • ಮೈಗ್ರೈನ್ ನೋವು
    ಅಧ್ಯಾ
  • ದೇಹದಲ್ಲಿ ದದ್ದುಗಳು ಕಾಣಿಸಿಕೊಳ್ಳುವ ಪ್ರಸೂತಿ ರೋಗ
    ದದುರ್
  • ಜ್ವರ
    ಜರ್
  • ಕಾಲರಾ
    ಹೇಜ್
  • ಆಸ್ತಮಾ, ಉಸಿರಾಟದ ಕಾಯಿಲೆ
    ಸಾಂಸ್
  • ಉಷ್ಣ ವಾತಾವರಣದಿಂದ ಅಥವಾ ಬಿಸಿಯಾದ ಆಹಾರ ಸೇವಿಸುವುದರಿಂದ ಉಂಟಾದ ಅಸೌಖ್ಯ
    ಉದ್ಭಾಡ್
  • ಡಿಸ್ಪೆಪ್ಸಿಯಾ, ಅಜೀರ್ಣ
    ಅಫಾರ್
  • ಕುರುಡರಾಗುವುದು, ವ್ಯಕ್ತಿಗೆ ಕಣ್ಣು ಕಾಣಿಸದಿರುವುದು
    ಆಂಖ್ ನಿ ದೇಖಣ್
  • ಕಣ್ಣೀರು
    ಆಂಸು
  • ಉಸಿರಾಟಕ್ಕೆ ತೊಂದರೆ, ನಿದ್ದೆ ಬರಿಸಲು ಬಾಯಿಯ ಮೂಲಕ ಉಸಿರಾಟ, ಆಕಳಿಕೆ
    ಹವಾ ಹವಾ ಕರಣ್
  • ಉದ್ದವಾಗಿರುವುದು
    ಢಾಂಟ್
  • ವಾಂತಿ
    ಉಖಾವ್
  • ಕುಜ್ಬತೆ
    ಕುಬೌಡ್
  • ಮೆಳ್ಳೆಗಣ್ಣು
    ಢೈಣ್ಯ
  • ಕುಷ್ಠರೋಗ
    ಕೋಡ್
  • ಕುಷ್ಠರೋಗಿ
    ಕೋಡಿ
  • ಮಲಬದ್ಧತೆ, ಹೊಟ್ಟೆ ಒಣಗುವುದು
    ಪೇಟ್ ಸುಕಣ್
  • ಹುಳಗಳು, ಕರುಳಿನ ಹುಳುಗಳು
    ಪೇಟಾ ಕೀಡ್
  • ತುರಿಕೆ
    ಖಾಜಿ
  • ಮೂಕ
    ಲಾಟ್
  • ಕಿವುಡ
    ಕಾಲ್
  • ಒಕ್ಕಣ್ಣ
    ಕಾಂಣ್
  • ಕುಂಟ
    ಡುನ್
  • ಒಂದು ಕೈಯಿರುವ
    ಏಕ್‌ಹಾತಿ
  • ಮೆಳ್ಳೆಗಣ್ಣಿನ
    ಸ್ಯೋಡ್
  • ಶಬ್ದ ಮಾತ್ರ ಬರುವ ಒಣಕೆಮ್ಮು
    ಕುಕುರಿ ಖಾಂಸಿ
  • ಕಣ್ಣು ರೆಪ್ಪೆಗಳಲ್ಲಿ ಗುಳ್ಳೆಗಳು ಮತ್ತು ಮೊಡವೆಗಳು ಮಲವನ್ನು ನೋಡಿದ್ದರಿಂದ ಉಂಟಾಗುತ್ತವೆ ಎಂದು ನಂಬಲಾಗಿದೆ.ಸ್ವಂತ ಉಗುಳನ್ನು ಹಚ್ಚುವುದರಿಂದ ಅವು ಗುಣವಾಗುತ್ತವೆ
    ಆನೌಡ್
  • ಕೆಮ್ಮು
    ಖೂಂಸಿ
  • ಕಣ್ಣಿನಲ್ಲಿ ದಪ್ಪ ಲೋಳೆ
    ಗಿದಾಡ್
  • ಕೀವು
    ಪೀಪ್
  • ಗಾಯದಲ್ಲಿ ವ್ರಣ
    ಪಾಕಣ್
  • ಗಾಯದಲ್ಲಿ ಕೀವು, ನೋವು
    ಸಡಕಣ್
  • ರಕ್ತಸ್ರಾವ
    ಖುನ್ಯೋವ್
  • ನೆಗಡಿ (ಶೀತ) ಇತ್ಯಾದಿ
    ಸರ್ದಿ
  • ದಪ್ಪನಾದ ಮೂಗಿನ ಸ್ರಾವ
    ಸಿಡಾಣ್
  • ಕುಗ್ಗೆ (ಕಿವಿಯ ಕೊಳೆ)
    ಕನಗು
  • ವಾತ
    ಬಾತ್
  • ಗಂಟಲು ನೋವು
    ಗಾವ್ ಮೈ ಖರಿ ಖರಿ
  • ಗಂಟು
    ಗಾಂಠ್
  • ಗಾಯ
    ಘೌ
  • ತಲೆ ಸುತ್ತುವುದು
    ರಿಡೈ ಲಗಣ್, ರಿಂಗೈ ಲಗಣ್
  • ಗಟ್ಟಿಮುಟ್ಟಾದ (ಫಿಟ್) ವ್ಯಕ್ತಿ
    ಸಂಡ್ ಮುಸಂಡ್, ಮುಸ್ಟಂಡ್
  • ಯುವಕ
    ಜ್ವಾನ್ ಜುವಾನ್
  • ಆರೋಗ್ಯವಂತ
    ದಡ್‌ಮೋಟ್
  • ನೋವು
    ಪೀಡ್
  • ಹೊಟ್ಟೆಯಲ್ಲಿ ಸೆಳೆತ
    ಪೇಟ್ ಅಮೋರಿಣ್
  • ತುಂಬ ದುರ್ಬಲತೆ, ಡಿಹೈಡ್ರೇಷನ್
    ಹಾಡೈ ಹಾಡ್
  • ನಿದ್ದೆ
    ನೀನ್
  • ಕಲ್ಲು (ಕ್ಯಾಲ್ಕುಲಸ್)
    ಪಥರಿ
  • ಹುಚ್ಚ
    ಪಾಗೌಲ್, ಪಗೌವ್
  • ಹುಚ್ಚು
    ಪಗಲೀಣ್
  • ಬಾಯಾರಿಕೆ, ತೃಷೆ
    ತೀಸ್
  • ಮೊಡವೆ
    ದಾಂಣ್
  • ಗಿಡ್ಡ, ಕುಳ್ಳ
    ಬೌಣ್ಯಾ, ಗಂಠೀ, ಗಾಂಠಿ
  • ಮೂತ್ರ ಮಾಡು, ಮೂತ್ರ
    ಪಿಶಾಪ್
  • ಕಣ್ಣಿನ ಪೊರೆ
    ಮೋತಿಬಿಂದ್
  • ಬಾಯಿಯಿಂದ ಹೊರಟ ಸ್ವರ, ಧ್ವನಿ
    ಆವಾಜ್, ಬಲಾಣ್
  • ಬಿಕ್ಕಳಿಕೆ
    ಬಾಟುಯಿ
  • ವಾತ, ಕಂಪವಾತ, ಪಕ್ಷವಾತ (ಪಾರ್ಶ್ವವಾಯು)
    ಬಾಯಿ, ಬಾಯ್
  • ಸಂಧಿವಾತದಿಂದ ಶರೀರದ ಒಂದು ಅಂಗ ಸರಿಯಾಗಿ ಕೆಲಸ ಮಾಡದಿರುವುದು ಅಥವಾ ನಡುವುದುವು ಅಥವಾ ಪಾರ್ಶ್ವವಾಯು
    ಬಾಯಿ ಪಡಣ್
  • ಹಲ್ಲಿನಲ್ಲಿ ಹುಳ
    ಘುನ್‌ತ್ತ್
  • ಊದಿಕೊಳ್ಳು
    ಓಸಾಣ್
  • ದುರ್ಬಲವಾಗಿರು
    ಝುರೀಣ್
  • ಕಿರಿಕಿರಿ, ಅಸಮಾಧಾನ
    ಪಾಕಣ್
  • ತೊಡೆಸಂದಿಯಲ್ಲಿ ಸೆಟೆದುಕೊಂಡ ನರ ನೋವು, ತೀವ್ರ ನೋವು
    ಚಸಕ್, ಚಸೈಕ್
  • ಗಾಯದಲ್ಲಿ ಊತ
    ಸಡಕಣ್
  • ಬಾಯಾರಿಕೆ, ತೃಷೆ
    ತೀಸ್, ತಿಸಾ
  • ಅತಿಯಾಗಿ ತಿನ್ನುವ ಕಾಯಿಲೆ, ಭಸ್ಮರೋಗ
    ಭಸ್ಮ್ ರೋಗ್
  • ಹೊಕ್ಕುಳ ಬಳ್ಳಿ (ಅಭಿಧಮನಿ) ಸೆಳೆತದಿಂದ ಹೊಟ್ಟೆ ನೋವು (ಕಿಬ್ಬೊಟ್ಟೆಯ ಸೆಳೆತ)
    ಜೋಕ್
  • ಉಬ್ಬುವುದು, ವಾಯು
    ಬಾಯಿ ಗ್ವಾಲ್
  • ಪಕ್ಕೆಲುಬುಗಳಲ್ಲಿ ನೋವು
    ಭಾಂಟ್ ಪೀಡ್
  • ಬೆನ್ನು ನೋವು
    ಪುಠ್ ಪೀಡ್
  • ಬೆನ್ನು ಹುರಿಯ ನರ ತಿರುಚುವುದು
    ಚಸಕ್
  • ಬೆನ್ನುನೋವಿನಿಂದ ಕೆಲಸ ಮಾಡಲು ಸಾಧ್ಯವಾಗದಿರುವುದು
    ಕಮರ್ ನಿನ್ ಲಗಣ್
  • ತಲೆ ಹೊಟ್ಟು
    ಫ್ಯಾಸ್
  • ಕಾಲ್ಬೆರಳುಗಳ ನಡುವೆ ಕೆಸರು, ನೀರು ಇತ್ಯಾದಿಗಳಿಂದ ಆದ ಗಾಯ
    ಕತ್ಯಾ, ಕದಯಾ
  • ಕಚಗುಳಿ
    ಕುತ್‌ಕುತಾಯಿ, ಗುದ್‌ಗುದಾಯಿ
  • ತುರಿಕೆ
    ಕನ್ಯಾಯಿ, ಕನ್ಯೈ, ಖಾಜಿ
  • ಚುಚ್ಚಿದಂತಹ ತೀವ್ರವಾದ ನೋವು, ಅಲ್ಪಕಾಲದ ನೋವು, ಹಠಾತ್ ನೋವು
    ಸಡೈಕ್
  • ಬಾವು ಇಳಿಯುವುದು ಇತ್ಯಾದಿ, ಗಾತ್ರದಲ್ಲಿ ಕುಗ್ಗುವುದು
    ಪಟಕಣ್
  • ಬಾಗುವುದು, ತಿರುಗುವುದು, ನಿಲ್ಲಲು ಪ್ರಯತ್ನಿಸಿ ಬೀಳುವುದು
    ಲತಕಣ್
  • ಜ್ವರದ ಬಳಲಿಕೆಯಿಂದ ನರಳುವ ಶಬ್ದ ಅಥವಾ ಗೊರಕೆ
    ನೌರಟ್
  • ಬಸಿರಾಗುವುದು, ಬಸುರಿ
    ಜತ್‌ಕಾವ್
  • ಬಸುರಿ
    ಜತಕಾಯಿ
  • ಮುಟ್ಟಿನ ಸಂದರ್ಭದಲ್ಲಿ ಮಹಿಳೆಯನ್ನು ಅಸ್ಪೃಶ್ಯರಂತೆ ಕಾಣುವುದು
    ಛೂಂತ್
  • ಮಲ
    ಗು
  • ಮೂತ್ರ
    ಮೂತ್
  • ಅಜೀರ್ಣ
    ದಸ್ತ್
  • ನೀರಿನಂತಹ ತೆಳುವಾದ ಮಲ
    ಛೆರೂ
  • ಹೂಸು, ಅಪಾನವಾಯು
    ಗನ್
  • ಮಲ ವಿಸರ್ಜಿಸು
    ಹಗಣ್
  • ಹಠಾತ್ತಾಗಿ ಆರಂಭವಾದ ತೀವ್ರ ಅಜೀರ್ಣ ಅಥವಾ ಮಲ ವಿಸರ್ಜನೆಗಳು
    ಹಗ್‌ಭರೀಣ್
  • ಕಾಲಿನಲ್ಲಿ ಉಳುಕು ಇತ್ಯಾದಿ, ದೇಹದ ಭಾಗದಲ್ಲಿ ಹಠಾತ್ ತಿರುಚುವಿಕೆ
    ಅಮಡ್ಕೀಣ್
  • ದೆವ್ವ, ಭೂತದ ಬಾಧೆಗೆ ಒಳಗಾಗುವುದು
    ಛವ್ ಲಗಣ್
  • ಚರಸ್ ಸೇದಿ ನಶೆಯಿಂದ ಉದ್ರಿಕ್ತರಾಗಿ ವರ್ತಿಸುವುದು
    ಅತರಣ್
  • ರೋಗವನ್ನು ಗುಣಪಡಿಸಲು, ಮಂತ್ರಿಸಿದ ದಾರವನ್ನು ಕಿವಿಗೆ ಕಟ್ಟಿದರೆ ರೋಗವು ಮರುಕಳಿಸುವುದಿಲ್ಲ
    ಭೇದ್ ಕರಣ್
  • ತೆಳ್ಳಗಿನ ಕಬ್ಬಿಣದ ಸರಳನ್ನು ಬೆಂಕಿಯಲ್ಲಿ ಕಾಯಿಸಿ, ಶರೀರದ ನಿರ್ದಿಷ್ಟ ಅಂಗದ ಮೇಲೆ ಬರೆ ಇಡುವುದು
    ತಾವ್ ಹಾಲಣ್
  • ಒಂದು ರೆಂಬೆ, ಚಾಮರ ಅಥವಾ ನವಿಲು ಗರಿಗಳಿಂದ ಸವರುವುದು
    ಝಾಡನ್
  • ರೋಗಿಯ ಕಡೆಗೆ ಬಾಯಿಯಿಂದ ಬೂದಿ, ಮಣ್ಣು ಅಥವಾ ಸುಮ್ಮನೆ ಊದುವುದು
    ಫುಕಣ್, ಫುಕ್ಕ ಮಾರಣ್
  • ಮಂತ್ರಗಳಿಂದ ರೋಗಿಯ ಭೂತೋಚ್ಛಾಟನೆ ಮಾಡುವುದು
    ಮಂತರಣ್
  • ಜಾಗರೂಕರಾಗಿರುವುದು ಮತ್ತು ದೇವರ ಆಶೀರ್ವಾದ ಕೋರುತ್ತಾ ರೋಗಿಯನ್ನು ಗುಣಪಡಿಸಲು ವಿಭೂತಿಯನ್ನು ಹಚ್ಚುವುದು
    ಜಾಗರ್ ಲಗೂಣ್
  • ರೋಗಿಯು ಗುಣಮುಖರಾಗಲೆಂದು ಪ್ರಾರ್ಥಿಸಿ ದೇವರ ಹೆಸರಿನಲ್ಲಿ ಅಕ್ಕಿ, ಉದ್ದು, ಹಣವನ್ನು ಅರ್ಪಿಸುವುದು
    ಉಚೈಣ್ ಧರಣ್